Thursday, August 11, 2022

Latest Posts

ಮಂಡ್ಯ: ಪರಿಸರ ಸ್ನೇಹಿ ಜೇಡಿಮಣ್ಣಿನ ಪ್ರಾತ್ಯಕ್ಷಿಕೆ

ಮಂಡ್ಯ : ಇದೇ ತಿಂಗಳ 21 ಹಾಗೂ 22 ಗೌರಿ ಗಣೇಶ ಚತುರ್ಥಿ ಹಬ್ಬ ಹಿನ್ನಲೆಯಲ್ಲಿ ಜಿಲ್ಲಾಡಳಿತಿಂದ ವಿನೂತನ ಪ್ರಯತ್ನ ನಡೆಯಿತು.

ಜೇಡಿಮಣ್ಣಿನಿಂದ ತಯಾರಾದ ಗಣೇಶ ಹಾಗೂ ಗೌರಿ ಮೂರ್ತಿ ಗಳನ್ನು ಪಾಟ್ ನಲ್ಲಿ ನೀರಿನಲ್ಲಿ ಮುಳುಗಿಸಿ ಕರಗಿದ ಮಣ್ಣಿಗೆ ಆರ್ಯುವೇದ ಭೀಜಗಳ ಹಾಕಿ ಆರ್ಯುವೇದಿಕ್ ಗಿಡಗಳ ಬೆಳೆದು ಉತ್ತಮ ಆರೋಗ್ಯಬೆಳೆಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

ಕೊವಿಡ್ 19 ಹಿನ್ನಲೆ ಸರಳವಾಗಿ ಪರಿಸರ ಸ್ನೇಹಿ ಗಣಪ ಗಳ ಪೂಜಿಸುವಂತೆ ಡಿಸಿ ಮನವಿ ಮನವಿ ಮಾಡಿದರು.
ರಾಸಾಯನಿಕ ಗಣೇಶಗಳ ಯಾರು ಬಳಸಬೇಡಿ ಎಂದು ಹೇಳಿದರು.

ಪರಿಸರ ಸ್ನೇಹಿ ಗಣಪಗಳನ್ನ ಪ್ರತಿಷ್ಠಾಪಿಸುವಂತೆ ಸಲಹೆ ನೀಡಿದರು. ಗುಂಪು ಗುಂಪಾಗಿ ಸೇರದೆ ಹಬ್ಬವನ್ನ ಆಚರಣೆ ಮಾಡುವಂತೆ ಡಿಸಿ ಮನವಿ ಮಾಡಿದರು. ಈ ಹಬ್ಬ ಕೊವಿಡ್ ಮುಕ್ತವಾಗಲಿ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss