Thursday, October 29, 2020
Thursday, October 29, 2020

Latest Posts

ಭಯೋತ್ಪಾದಕ ದಾಳಿಗೆ ತತ್ತರಿಸಿದ ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ: ಮೋದಿ

ಹೊಸದಿಲ್ಲಿ: ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದು, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು...

ಸ್ವಯಂ ನಿವೃತ್ತಿ ಪಡೆದ ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಎ.ಆರ್. ಪ್ರಕಾಶ್

ಮೈಸೂರು : ವಾರ್ತ ಇಲಾಖೆ ಜಂಟಿ ನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಗುರುವಾರ ಸ್ವಯಂ ನಿವೃತ್ತಿ ಪಡೆದರು. ಅವರು ಹೊಸಪೇಟೆ, ಕಲಬುರಗಿ, ಮೈಸೂರು ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸ್ವಯಂ ನಿವೃತ್ತಿ...

ಚಿಂದಿ ಆಯುತ್ತಿದ್ದ ಬಡ ಹುಡುಗನ ಹೆಜ್ಜೆಯೀಗ ವೈದ್ಯಕೀಯ ರಂಗದೆಡೆಗೆ!

ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ,ಪ್ರಯತ್ನಪಟ್ಟು ಯಾವುದಾದರೂ ಗುರಿಯೆಡೆಗೆ ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನೇರ ಸಾಕ್ಷಿ ಚಿಂದಿ ಆಯ್ದು ಬದುಕಿನ ಬಂಡಿ ಎಳೆಯುವ ಬಡ ಕುಟುಂಬದ ಹುಡುಗ ಅರವಿಂದ್ ಕುಮಾರ್. ಚಿಂದಿ...

ಮಂಡ್ಯ| 36 ಗಂಟೆಗಳ ಕಫ್ರ್ಯೂಗೆ ಮಂಡ್ಯದಲ್ಲಿ ಉತ್ತಮ ಪ್ರತಿಕ್ರಿಯೆ

ಮಂಡ್ಯ: ರಾಜ್ಯದಲ್ಲಿ ಕೊರೋನಾ ರಣಕೇಕೆ ತಡೆಯುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ 36 ಗಂಟೆಗಳ ಕಫ್ರ್ಯೂಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೆÇಲೀಸ್ ಬಿಗಿ ಬಂದೋಬಸ್ತ್ ಇಲ್ಲದಿದ್ದರೂ, ಜನರು ರಸ್ತೆಗಿಳಿಯದೆ ಮನೆಯಲ್ಲೇ ಉಳಿಯುವ ಮೂಲಕ ಕಫ್ರ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ವಾರದ ರಜೆಯಾಗಿರುವುದರಿಂದ ಜನರು ಪ್ರಯಾಣ ಮಾಡುವುದು, ವಾಣಿಜ್ಯ ಪ್ರದೇಶ ಸೇರಿದಂತೆ ವಿವಿಧೆಡೆ ಸಂಚರಿಸುವುದನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಿತ್ತು. ಈ ಅವಧಿಯಲ್ಲಿ ಸಾರ್ವಜನಿಕ ಸಾರಿಗೆ, ಆಟೋ, ಟ್ಯಾಕ್ಸಿ, ರೈಲ್ವೆ ಸೇವೆ ಸೇರಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿತ್ತು. ಖಾಸಗೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇದಿಸಲಾಗಿತ್ತು.
ಭಾನುವಾರದಂದು ಮೊದಲೇ ನಿಗದಿಯಾಗಿದ್ದ ವಿವಾಹ ಸಮಾರಂಭಗಳಿಗೆ ಷರತ್ತಿನ ಮೇಲೆ ಅನುಮತಿಯನ್ನು ನೀಡಲಾಗಿತ್ತು. ಮಾಂಸದ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದರೆ, ಹೊಟೇಲ್‍ಗಳು ಪಾರ್ಸೆಲ್ ಸೇವೆಗೆ ಮಾತ್ರ ಸೀಮಿತಗೊಂಡಿದ್ದವು. ಆಸ್ಪತ್ರೆಗಳು, ಪೆಟ್ರೋಲ್ ಬಂಕ್‍ಗಳು, ಔಷಧ ಅಂಗಡಿಗಳು, ಹೂವು, ಹಾಲು, ತರಕಾರಿ, ದಿನಸಿ, ಆರೋಗ್ಯ ತುರ್ತು ಸೇವೆ, ಆ್ಯಂಬ್ಯುಲೆನ್ಸ್ ಇವುಗಳು ಜನರ ಸೇವೆಗೆ ಮುಕ್ತಗೊಳಿಸಲಾಗಿತ್ತಾದರೂ,ಪೆÇಲೀಸರು ದಿನಸಿ, ತರಕಾರಿ ಸೇರಿದಂತೆ ಕೆಲ ಅಗತ್ಯ ಸೇವೆಗಳ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದರಿಂದಾಗಿ ಜನತೆ ಅಗತ್ಯ ವಸ್ತುಗಳಿಗಾಗಿ ಪರದಾಡಬೇಕಾಗಿತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಭಯೋತ್ಪಾದಕ ದಾಳಿಗೆ ತತ್ತರಿಸಿದ ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ: ಮೋದಿ

ಹೊಸದಿಲ್ಲಿ: ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದು, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು...

ಸ್ವಯಂ ನಿವೃತ್ತಿ ಪಡೆದ ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಎ.ಆರ್. ಪ್ರಕಾಶ್

ಮೈಸೂರು : ವಾರ್ತ ಇಲಾಖೆ ಜಂಟಿ ನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಗುರುವಾರ ಸ್ವಯಂ ನಿವೃತ್ತಿ ಪಡೆದರು. ಅವರು ಹೊಸಪೇಟೆ, ಕಲಬುರಗಿ, ಮೈಸೂರು ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸ್ವಯಂ ನಿವೃತ್ತಿ...

ಚಿಂದಿ ಆಯುತ್ತಿದ್ದ ಬಡ ಹುಡುಗನ ಹೆಜ್ಜೆಯೀಗ ವೈದ್ಯಕೀಯ ರಂಗದೆಡೆಗೆ!

ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ,ಪ್ರಯತ್ನಪಟ್ಟು ಯಾವುದಾದರೂ ಗುರಿಯೆಡೆಗೆ ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನೇರ ಸಾಕ್ಷಿ ಚಿಂದಿ ಆಯ್ದು ಬದುಕಿನ ಬಂಡಿ ಎಳೆಯುವ ಬಡ ಕುಟುಂಬದ ಹುಡುಗ ಅರವಿಂದ್ ಕುಮಾರ್. ಚಿಂದಿ...

ಉಡುಪಿ| ಕಾರ್ಖಾನೆಯಿಂದ ಗೇರು ಬೀಜ ಕಳವು ಮಾಡಿದ ಇಬ್ಬರು ಆರೋಪಿಗಳ ಬಂಧನ

ಉಡುಪಿ: ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಗೇರುಬೀಜ ಕಾರ್ಖಾನೆಯಿಂದ ಗೇರು ಬೀಜ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಎರಡೇ ದಿನಗಳಲ್ಲಿ ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮ ಮೊಟ್ಟೆತಡ್ಕ ನಿವಾಸಿ...

Don't Miss

ಭಯೋತ್ಪಾದಕ ದಾಳಿಗೆ ತತ್ತರಿಸಿದ ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ: ಮೋದಿ

ಹೊಸದಿಲ್ಲಿ: ಫ್ರಾನ್ಸ್‌ನ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದು, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು...

ಸ್ವಯಂ ನಿವೃತ್ತಿ ಪಡೆದ ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಎ.ಆರ್. ಪ್ರಕಾಶ್

ಮೈಸೂರು : ವಾರ್ತ ಇಲಾಖೆ ಜಂಟಿ ನಿರ್ದೇಶಕರಾದ ಎ.ಆರ್. ಪ್ರಕಾಶ್ ಅವರು ಗುರುವಾರ ಸ್ವಯಂ ನಿವೃತ್ತಿ ಪಡೆದರು. ಅವರು ಹೊಸಪೇಟೆ, ಕಲಬುರಗಿ, ಮೈಸೂರು ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸ್ವಯಂ ನಿವೃತ್ತಿ...

ಚಿಂದಿ ಆಯುತ್ತಿದ್ದ ಬಡ ಹುಡುಗನ ಹೆಜ್ಜೆಯೀಗ ವೈದ್ಯಕೀಯ ರಂಗದೆಡೆಗೆ!

ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ,ಪ್ರಯತ್ನಪಟ್ಟು ಯಾವುದಾದರೂ ಗುರಿಯೆಡೆಗೆ ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನೇರ ಸಾಕ್ಷಿ ಚಿಂದಿ ಆಯ್ದು ಬದುಕಿನ ಬಂಡಿ ಎಳೆಯುವ ಬಡ ಕುಟುಂಬದ ಹುಡುಗ ಅರವಿಂದ್ ಕುಮಾರ್. ಚಿಂದಿ...
error: Content is protected !!