Wednesday, August 17, 2022

Latest Posts

ಮಡಿಕೇರಿಯ ಓಂಕಾರೇಶ್ವರನಿಗೆ ಗೃಹ ಸಚಿವರಿಂದ ಪೂಜೆ

ಹೊಸ ದಿಗಂತ ವರದಿ, ಮಡಿಕೇರಿ:

ಖಾಸಗಿ ಭೇಟಿಗಾಗಿ ಕೊಡಗಿಗೆ ಆಗಮಿಸಿರು ರಾಜ್ಯದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಶನಿವಾರ ಸಂಜೆ ತಮ್ಮ ಕುಟುಂಬದವರೊಂದಿಗೆ ಮಡಿಕೇರಿಯಲ್ಲಿರುವ
ಶ್ರೀ ಓಂಕಾರೇಶ್ವರ ಮತ್ತು ಶ್ರೀ ಆಂಜನೇಯ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗದೀಶ್ , ಸದಸ್ಯೆ ಕವಿತಾ ಅವರುಗಳು ಹಾಜರಿದ್ದು ದೇವಾಲಯದ ಇತಿಹಾಸದ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!