Sunday, August 14, 2022

Latest Posts

ಮದ್ದೂರು| ಬೈಕ್‍ನಲ್ಲಿ ಬಂದ ಅಪರಿಚಿತರಿಬ್ಬರಿಂದ ಮಹಿಳೆ ಸರ ಅಪಹರಣ

ಮದ್ದೂರು: ತಾಲೂಕಿನ ದೊಡ್ಡ ಹೊಸಗಾವಿ ಗ್ರಾಮದ ಹೊರ ವಲಯದಲ್ಲಿ ಮಂಗಳವಾರ ಬೆಳಗ್ಗೆ ಬೈಕ್‍ನಲ್ಲಿ ಬಂದ ಅಪರಿಚಿತರಿಬ್ಬರು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ.
ಗ್ರಾಮದ ರೂಪಾ ಎಂಬುವರು ಚಿನ್ನದ ಸರ ಕಳೆದುಕೊಂಡವರು. ಈಕೆ ಜಮೀನಿನ ಬಳಿ ಹೋಗುತ್ತಿದ್ದಾಗ ಸರ ಕಸಿದುಕೊಂಡು ಹೋಗಲಾಗಿದೆ. ಸುಮಾರು 26 ಗ್ರಾಂನಷ್ಟು ಸರ ಕಳ್ಳತನವಾಗಿದೆ. ಕೊಪ್ಪ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss