Wednesday, July 6, 2022

Latest Posts

ಮಧುಗಿರಿ| 28 ಗ್ರಾಮ ಪಂಚಾಯತಿಗಳು ಕಾಂಗ್ರೆಸ್ ವಶ: ರಾಜ್ಯಯುವಕಾಂಗ್ರೆಸ್ ಉಪಾಧ್ಯಕ್ಷ ರಾಜೇಂದ್ರ

ಹೊಸದಿಗಂತ ವರದಿ ತುಮಕೂರು:

ಮಧುಗಿರಿ ತಾಲೂಕಿನ 33 ಗ್ರಾಮಪಂಚಾಯಿತಿಗಳ ಪೈಕಿ 28ಗ್ರಾಮಪಂಚಾಯತಿಗಳು ಕಾಂಗ್ರೆಸ್ ವಶವಾಗಿವೆ ಎಂದು ರಾಜ್ಯಯುವಕಾಂಗ್ರೆಸ್ ಉಪಾಧ್ಯಕ್ಷ ರಾಜೇಂದ್ರ ತಿಳಿಸಿದರು.
525 ಕ್ಷೇತ್ರಗಳ ಪೈಕಿ 3 63ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿರುವುದಾಗಿ ಅವರು ತಿಳಿಸಿದರು. 153 ರಲ್ಲಿ ಜೆಡಿಎಸ್ ನಾಲ್ಕರಲ್ಲಿ ಬಿಜೆಪಿ ಐದರಲ್ಲಿ ಇತರರು ಜಯಗಳಿಸಿದ್ದಾರೆ. ಕಳೆದ ಬಾರಿ 27 ಗ್ರಾಮಪಂಚಾಯಿತಿಗಳಲ್ಲಿ ಕಾಂಗ್ರೆಸ್ ಆಡಳಿತ ದಲ್ಲಿ ಇತ್ತು.ಈ ಬಾರಿ ಆ ಸಂಖ್ಯೆ 28ಆಗಿದೆ
ಜೆಡಿಎಸ್ ಶಾಸಕ ರಿದ್ದರೂ ಜೆಡಿಎಸ್ ಗೆ ಹಿನ್ನಡೆ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss