ಹೊಸದಿಗಂತ ಆನ್ಲೈನ್ ಡೆಸ್ಕ್:
ಕೊರೋನಾ ನ್ಯೂ ಇಯರ್ ಸಮಯದಲ್ಲಿ ಹೆಚ್ಚುವ ಭೀತಿಯಿಂದ ಬೆಂಗಳೂರು ಮಧ್ಯಾಹ್ನ12 ಗಂಟೆಯಿಂದಲೇ ಲಾಕ್ ಆಗಿದೆ.
ಸಂಜೆ 6 ಗಂಟೆಯಿಂದ ನಿಷೇಧಾಜ್ಞೆ ಜಾರಿ ಬದಲು ಮಧ್ಯಾಹ್ನ 12 ರಿಂದಲೇ ನಿಷೇಧಾಜ್ಞೆ ಜಾರಿಯಾಗಿದೆ. ಬೆಂಗಳೂರಿನಾದ್ಯಂತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ನಿಯಮ ಉಲ್ಲಂಘನೆಯಾದರೆ ಐಪಿಸಿ ಸೆಕ್ಷನ್ 188 ,ಎನ್ಡಿಎಂಎ ಕಾಯಿದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು.