Monday, August 8, 2022

Latest Posts

ಮಲೆನಾಡಿನಲ್ಲಿ ಸೋಮವಾರ ಬರೋಬ್ಬರಿ 71 ಮಂದಿಗೆ ಕೊರೋನಾ, 51 ಮಂದಿ ಗುಣಮುಖ

ಶಿವಮೊಗ್ಗ: ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚತೊಡಗಿದೆ.
ಸೋಮವಾರ ಬರೋಬ್ಬರಿ 71 ಮಂದಿಗೆ ಸೋಂಕು ತಗುಲಿದೆ. ಇದರಿಂದಾಗಿ ಕೊರೋನಾ ಸೋಂಕಿತರ ಸಂಖ್ಯೆ 1386 ಕ್ಕೆ ಏರಿದೆ.
ಇನ್ನು ಸೋಮವಾರ 51 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈವರೆಗೆ ಬಿಡುಗಡೆ ಆದವರ ಸಂಖ್ಯೆ 776.
ಸೋಮವಾರ ಶಿವಮೊಗ್ಗ ತಾಲೂಕು ಒಂದರಲ್ಲೇ 55 ಮಂದಿಗೆ ಸೋಂಕು ತಗುಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss