Sunday, June 26, 2022

Latest Posts

ಮಹಾರಾಷ್ಟ್ರದಲ್ಲಿ ಇಂದು 165 ಕೊರೋನಾ ಪ್ರಕರಣ: ರಾಜ್ಯದಲ್ಲಿ 3081ಕ್ಕೆ ಏರಿದ ಪೀಡಿತರ ಸಂಖ್ಯೆ

ಮುಂಬೈ: ಕೊರೋನಾ ಮಹಾಮಾರಿಗೆ ಮಹಾರಾಷ್ಟ್ರ ಮುಳುವಾಗಿದೆ. ಇಂದು ಒಂದೇ ದಿನ 165 ಕೊರೋನಾ ಪ್ರಕರಣಗಳು ದೃಢಪಟ್ಟಿವೆ.

ಕೊರೋನಾ ಸೋಂಕಿಗೆ ಇಂದು ರಾಜ್ಯದಲ್ಲಿ 165 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ ಮುಂಬೈನ 107 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಇದರಿಂದ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3081ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss