ಮುಂಬೈ: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ವ್ಯಾಪಕವಾಗುತ್ತಲೇ ಇದ್ದು, ರಾಜ್ಯ ಒಂದರಲ್ಲೇ 10 ಸಾವಿರ ಕೊರೋನಾ ಸೋಂಕಿರು ದಾಖಲಾಗಿದ್ದಾರೆ.
ರಾಜ್ಯದಲ್ಲಿ ಈವರೆಗೂ 10498 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದಾರೆ. ಕೊರೋನಾ ಸೋಂಕಿನಿಂದ ಈಗಾಗಳೆ 459 ಮಂದಿ ಬಲಿಯಾಗಿದ್ದು, ದೇಶದಲ್ಲಿ ಮೃತಪಟ್ಟವರ ಶೇ.50 ರಷ್ಟು ಕೊಡುಗೆ ಮಹಾರಾಷ್ಟ್ರದ್ದೇ ಆಗಿದ್ದು, ರಾಜ್ಯದಲ್ಲಿ ಕೊರೋನಾ ಸೋಂಕಿತರಲ್ಲಿ 1773 ಮಂದಿ ಗುಣಮುಖರಾಗಿದ್ದಾರೆ.