Thursday, August 11, 2022

Latest Posts

ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್ ಕುಮಾರ್ ಹೆಸರು…! ಯಾವಾಗಿನಿಂದ ಜಾರಿ ಗೊತ್ತಾ?

ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ   ಚರ್ಚೆ ಮಾಡಿ, ಮಾಗಡಿ  ರಸ್ತೆಯ  ಮೆಟ್ರೋ ನಿಲ್ದಾಣಕ್ಕೆ  ಡಾ.  ರಾಜ್‌ಕುಮಾರ್ ಹೆಸರಿಡಲು  ನಿರ್ಣಯಿಸಲಾಗಿದೆ.  ಈ  ವಿಷಯವಾಗಿ ಎನ್.ಆರ್  ರಮೇಶ್ ಬಿಬಿಎಂಪಿಗೆ  ಮನವಿ ಮಾಡಿದ್ದು ಕನ್ನಡ ನಾಡು-ನುಡಿ, ನೆಲ  ಜಲ, ಭಾಷೆ  ಉಳಿವಿಗಾಗಿ  ಅವರು  ಮಾಡಿರುವ ಹೋರಾಟ  ಪರಿಗಣಿಸಿದ ಬಿಬಿಎಂಪಿ ಡಾ.ರಾಜ್‌ಕುಮಾರ್ ಹೆಸರು  ಫೈನಲ್  ಪಾಲಿಕೆ  ಮಾಡಿದೆ.  ಸಭೆಯಲ್ಲಿ ಇದಕ್ಕೆ  ಒಪ್ಪಿಗೆ  ಸಿಕ್ಕ  ನಂತರ  ಇದನ್ನು ಬಿಬಿಎಂಪಿ  ಸರ್ಕಾರಕ್ಕೆ  ಕಳುಹಿಸಿಕೊಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss