Saturday, August 13, 2022

Latest Posts

ಮಾರುಕಟ್ಟೆ ಮಂದಗತಿ: ಅಮೆರಿಕನ್ ಡಾಲರ್ ಎದುರು 31 ಪೈಸೆಯಷ್ಟು ಕುಸಿದ ರೂಪಾಯಿ !

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಬೆಲೆ ೩೧ ಪೈಸೆಯಷ್ಟು ಕಡಿಮೆಯಾಗಿದೆ.
ದೇಶದಲ್ಲಿ ಮಹಾಮಾರಿ ಕೋವಿಡ್ ಸೋಂಕು ಉಲ್ಬಣಿಸಿದ್ದು ಇದು ರೂಪಾಯಿ ಮೇಲೆ ನೇರ ಪರಿಣಾಮ ಬೀರಿದೆ. ಯುಎಸ್ ಡಾಲರ್ ಬೆಲೆ ೭೫.೮೯ರಷ್ಟಿದ್ದು, ದೇಶೀಯ ಮಾರುಕಟ್ಟೆಯ ವ್ಯಾಪಾರ, ವಟಿವಾಟು ಕೂಡಾ ಮಂದಗತಿಯಾಗಿದೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಮೇ ಕೊನೆವರೆಗೂ ಲಾಕ್‌ಡೌನ್ ಮುಂದುವರಿಯಲಿದ್ದು ಇದು ರೂಪಾಯಿ ಮೌಲ್ಯಾಂಕನದ ಮೇಲೆ ಪರಿಣಾಮ ಬೀರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss