Tuesday, July 5, 2022

Latest Posts

ಮಾರ್ಚ್​ 2ನೇ ವಾರದಿಂದ 50 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ: ಕೇಂದ್ರ ಆರೋಗ್ಯ ಸಚಿವ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ವೈರಸ್​​ನಿಂದ ಅತಿ ಹೆಚ್ಚು ಅಪಾಯದಲ್ಲಿರುವ 50 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್​ ಡ್ರೈವರ್​ 3ನೇ ಹಂತದ ಭಾಗವಾಗಿ ಮಾರ್ಚ್​ 2ನೇ ವಾರದಿಂದ ಲಸಿಕೆ ನೀಡಲಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ದನ್​ ಹೇಳಿದ್ದಾರೆ.
ಈಗಾಗಲೇ ಕೊರೋನಾ ವ್ಯಾಕ್ಸಿನೇಷನ್ ಡ್ರೈವ್​ 2ನೇ ಹಂತದ ಪ್ರಯುಕ್ತ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಮೂರನೇ ವ್ಯಾಕ್ಸಿನೇಷನ್​ ಡ್ರೈವ್​ ಆರಂಭಕ್ಕೆ ನಿಗದಿತ ದಿನಾಂಕವನ್ನು ಈಗಲೇ ಹೇಳೋದು ಕೊಂಚ ಕಷ್ಟ. ಆದರೆ ಮಾರ್ಚ್ ಎರಡು, ಮೂರು ಇಲ್ಲವೇ ನಾಲ್ಕನೇ ವಾರದೊಳಗಾಗಿ ಮೂರನೇ ಹಂತದ ಲಸಿಕೆ ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss