Sunday, June 26, 2022

Latest Posts

ಮಾಸ್ಕ್ ಹಾಕದವರಿಗೆ ದಂಡ ಪ್ರಯೋಗ: ಬಿಬಿಎಂಪಿ ಮಾರ್ಷಲ್ ಗಳಿಗೆ ದಿನಕ್ಕೆ 20 ಕೇಸ್ ಟಾರ್ಗೆಟ್

ಮಂಗಳೂರು: ರಾಜಧಾನಿ ಬೆಂಗಳೂರಿನ ನಾಗರಿಕರೇ ಗಮನಿಸಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದವರಿಗೆ ಮುಲಾಜಿಲ್ಲದೆ ಬೀಳಲಿದೆ ದಂಡ!
ಮಾಸ್ಕ್ ಬಳಸದವರಿಗೆ ದಂಡ ವಿಧಿಸಲು ಬಿಬಿಎಂಪಿ ಮಾರ್ಷಲ್ ಗಳಿಗೆ ದಿನಕ್ಕೆ ಕನಿಷ್ಠ 20 ಕೇಸ್ ಗಳ ಟಾರ್ಗೆಟ್ ನ್ನು ರಾಜ್ಯ ಸರಕಾರ ನೀಡಿದೆ.
ಮಾಸ್ಕ್ ಹಾಕದವರಿಂದ, ಸಾಮಾಜಿಕ ಅಂತರ ಕಾಪಾಡದವರಿಂದ ರೂ. 250 ದಂಡ ವಸೂಲಿ ಮಾಡಬೇಕು. ಟಾರ್ಗೆಟ್ ಮುಟ್ಟದಿದ್ದರೆ ವಿಪತ್ತು ನಿರ್ವಹಣಾ ಕಾಯಿದೆ 2005 ರ ಅಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss