Saturday, July 2, 2022

Latest Posts

ಮುಂಬೈ ನ ಶ್ರಮಿಕ್ ವಿಶೇಷ ರೈಲು ನಿಂದ ಕಲಬುರಗಿಗೆ ಬಂದ 1230 ವಲಸೆ ಕಾರ್ಮಿಕರು

ಕಲಬುರಗಿ: ವಿವಿಧ ರಾಜ್ಯ ಹಾಗೂ ಜಿಲ್ಲೆಗಳಲ್ಲಿರುವ ವಲಸೆ ಕಾರ್ಮಿಕರನ್ನು ರಾಜ್ಯ ಸರ್ಕಾರ ತಮ್ಮ ಸ್ವಗ್ರಾಮಕ್ಕೆ ತಲುಪಿಸುವ ಕಾರ್ಯ ಮಾಡುತ್ತಿದೆ.

ಇಂದು ಬೆಳಗ್ಗೆ ಮುಂಬೈ ನಿಂದ 2:20ರ ವೇಳೆಗೆ ಶ್ರಮಿಕ್ ವಿಶೇಷ ರೈಲು ಕಲಬುರಗಿಗೆ ಬಂದಿಳಿದಿದ್ದು, 1,230 ವಲಸೆ ಕಾರ್ಮಿಕರು ಮುಂಬೈ ನಿಂದ ರಾಜ್ಯಕ್ಕೆ ಬಂದಿದ್ದಾರೆ. ಕಲಬುರಗಿಗೆ ಬಂದಿರುವ ಎಲ್ಲಾ ಕಾರ್ಮಿಕರಿಗೂ ಸ್ಕ್ರೀನಿಂಗ್ ಪರೀಕ್ಷೆ ನಡೆಸಿ, ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss