Monday, July 4, 2022

Latest Posts

ಮೂರು ಪ್ರಮುಖ ಸಾಮಾಜಿಕ ಜಾಲತಾಣಗಳ ವಿರುದ್ಧ ದೂರು ದಾಖಲಿಸಿದ ರಿಪಬ್ಲಿಕನ್ ಸೆನೆಟರ‍್ಸ್!

ವಾಷಿಂಗ್ಟನ್: ನಮ್ಮ ಪಕ್ಷದ ಸೆನೆಟರ್‌ಗಳು ಪರಂಪರೆ ವಿರೋಧಿ ಹಾಗೂ ಪಕ್ಷಪಾತ ಧೋರಣೆ ಅನುಸರಿಸುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ ಎಂದು ರಿಪಬ್ಲಿಕನ್ ಸೆನೆಟರ್‌ಗಳು ದೂರಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್,ಫೇಸ್‌ಬುಕ್ ಹಾಗೂ ಗೂಗಲ್ ವಿರುದ್ಧ ದೂರಿದ್ದಾರೆ. ಟ್ವಿಟ್ಟರ್ ಸಿಇಒ ಜಾಕ್ ಡೊರ್ಸೆ,ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್ ಹಾಗೂ ಗೂಗಲ್‌ನ ಸುಂದರ್ ಪಿಚ್ಚೈ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿಮಾಡಲಾಗಿದೆ. ಸೆನೆಟ್ ವಾಣಿಜ್ಯ ಮಂಡಳಿ ನೊಟೀಸ್ ಜಾರಿ ಮಾಡಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಎಲ್ಲರೂ ಒಪ್ಪಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss