Saturday, August 13, 2022

Latest Posts

ಮೂರೇ ಮೂರು ಪದಾರ್ಥಗಳಿಂದ ಮಾಡಿ ಸ್ಪೈಸಿ ಟೊಮ್ಯಾಟೊ ಕಾಯಿ ಚಟ್ನಿ!

ಟೊಮ್ಯಾಟೊ ಕಾಯಿ ಚಟ್ನಿ ಎಂದಾದರೂ ತಿಂದಿದ್ದೀರಾ? ತೀರಾ ಈಸಿಯಾದ ಈ ರೆಸಿಪಿ ಬಗ್ಗೆ ಯಾರಿಗೂ ಹೆಚ್ಚು ತಿಳಿದಿಲ್ಲ. ದೋಸೆ,ಚಪಾತಿ ರೊಟ್ಟಿ ಜೊತೆಗೆ ಘೀ ರೈಸ್‌ಗೂ ಇದು ಒಳ್ಳೆ ಕಾಂಬಿನೇಶನ್! ಬನ್ನು ಹಾಗಾದರೆ ಈಸಿ ಟೊಮ್ಯಾಟೊ ಚಟ್ನಿ ರೆಸಿಪಿ ಬಗ್ಗೆ ತಿಳಿಯೋಣ..
ಬೇಕಾಗುವ ಸಾಮಾಗ್ರಿಗಳು

  • ಟೊಮ್ಯಾಟೊ ಕಾಯಿ
  • ಹಸಿಮೆಣಸು
  • ಬೆಳ್ಳುಳ್ಳಿ
  • ಉಪ್ಪು
    ಮಾಡುವ ವಿಧಾನ
  • ಮೊದಲು ಟೊಮ್ಯಾಟೊ ನಾಲ್ಕು ಭಾಗ ಮಾಡಿಕೊಂಡು ಎಣ್ಣೆ ಹಾಕಿ ಹುರಿದುಕೊಳ್ಳಿ, ಜೊತೆಗೆ ಹಸಿಮೆಣಸನ್ನೂ ಹಾಕಿ.
  • ನಂತರ ಸ್ವಲ್ಪ ತಣ್ಣಗಾಗಲು ಬಿಟ್ಟು ಈ ಮಿಶ್ರಣಕ್ಕೆ ಬೆಳ್ಳುಳ್ಳಿ ಉಪ್ಪು ಹಾಕಿ ರುಬ್ಬಿದರೆ ಟೊಮ್ಯಾಟೊ ಚಟ್ನಿ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss