Sunday, August 14, 2022

Latest Posts

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್‌ಗೇಟ್ಸ್ ತಂದೆ ನಿಧನ

ವಾಷಿಂಗ್ಟನ್: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ತಂದೆ ಬಿಲ್‌ಗೇಟ್ಸ್ ಸೀನಿಯರ್ ನಿಧನರಾಗಿದ್ದಾರೆ.
ಸಿಯಾಟಲ್ ಪ್ರದೇಶದ ಹುಡ್ ಕೆನಾಲ್‌ನಲ್ಲಿರುವ ತಮ್ಮ ಬೀಚ್‌ಹೌಸ್‌ನಲ್ಲಿ ನಿಧನರಾಗಿದ್ದಾರೆ.
ವಿಲಿಯಂ ಹೆನ್ರಿ ಗೇಟ್ಸ್// ವಿಶ್ವದ ಅತಿದೊಡ್ಡ ಫಿಲಾಂಥ್ರೆಪಿಬಿಲ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಅನ್ನು ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ನನ್ನ ತಂದೆ ನಿಜವಾದ ಬಿಲ್ ಗೇಟ್ಸ್ ನಾನು ಏನಾಗಲು ಪ್ರಯತ್ನಿಸುತ್ತಿದ್ದೆನೋ ಎಲ್ಲವೂ ಅವರಾಗಲೇ ಆಗಿದ್ದಾರೆ. ಮತ್ತು ನಾನು ಅವರನ್ನು ಪ್ರತಿದಿನ ಕಾಣುವುದರಿಂದ ವಂಚಿತನಾಗಿದ್ದೇನೆ ಎಂದು ಬಿಲ್‌ಗೇಟ್ಸ್ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss