Wednesday, July 6, 2022

Latest Posts

ಮೈಸೂರಿನಲ್ಲಿ ಮುಗಿಯದ ಆತಂಕ : ಇಂದು ಮತ್ತೊಂದು ಕೊರೋನಾ ಪ್ರಕರಣ ಪತ್ತೆ

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಇಂದು ವ್ಯಕ್ತಿ ಯೊಬ್ಬರಿಗೆ ಕೊರೋನಾ ಸೋಂಕು ಇರುವುದು ಪರೀಕ್ಷೆ ಯಿಂದ ದೃಢಪಟ್ಟಿದೆ. ಕೇಸ್ 216ರ 32 ವರ್ಷದ ವ್ಯಕ್ತಿ ಯು ಸೋಂಕಿತ ಕೇಸ್ 88ರ ವ್ಯಕ್ತಿ ಯೊಂದಿಗೆ ಸಂಪರ್ಕದಲ್ಲಿದ್ದ. ಕೆಮ್ಮು, ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ರಕ್ತ, ಗಂಟಲಿನ ಮಾದರಿ ಯನ್ನು ಪರೀಕ್ಷೆ ಗೆ ಒಳಪಡಿಸಲಾಗಿತ್ತ. ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಕೇಸ್ 88ರ ವ್ಯಕ್ತಿ ಯಿಂದ 6 ಮಂದಿಗೆ ಸೋಂಕು ಅಂಟಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss