Friday, August 19, 2022

Latest Posts

ಮೈಸೂರಿನಲ್ಲಿ 204 ಜನರಿಗೆ ಸೋಂಕು, 302 ಮಂದಿ ಬಿಡುಗಡೆ, 5 ಸಾವು

ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ಶುಕ್ರವಾರ ಹೊಸದಾಗಿ 204 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 4217 ಕ್ಕೇರಿದೆ, ಸಕ್ರಿಯ ಸೋಂಕಿತರು 2558 ಮಂದಿಯಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ ಗುಣವಾದ 302 ಜನರನ್ನು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಗುಣವಾದವರ ಸಂಖ್ಯೆ 1517 ಕ್ಕೆ ಮುಟ್ಟಿದೆ. ಸೋಂಕಿಗೆ ಇಂದು 5 ಜನರು ಬಲಿಯಾಗಿದ್ದು, ಸಾವಿಗೀಡಾದವರ ಸಂಖ್ಯೆ 142 ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!