Friday, August 12, 2022

Latest Posts

ಮೈಸೂರಿನಲ್ಲಿ 309 ಜನರಿಗೆ ಕೊರೋನಾ ಸೋಂಕು ಪತ್ತೆ, 546 ಮಂದಿ ಗುಣಮುಖ, 11 ಸಾವು

ಮೈಸೂರು: ಮೈಸೂರಿನಲ್ಲಿಂದು 309 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ. ಸೋಂಕಿತರ ಸಂಖ್ಯೆ 16,810ಕ್ಕೇರಿಕೆ. ಇಂದು 546 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್. ಇದುವರೆಗೂ 12,130 ಮಂದಿ ಸೋಂಕಿತರು ಗುಣಮುಖ. ಸಕ್ರಿಯ ಪ್ರಕರಣಗಳ ಸಂಖ್ಯೆ 4,253 ಕ್ಕೆ ಮುಟ್ಟಿತು. ಇಂದು 11 ಮಂದಿ ಸೋಂಕಿತರು ಸಾವು, ಮೃತಪಟ್ಟ ವರ ಸಂಖ್ಯೆ 427 ಏರಿಕೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss