Wednesday, August 10, 2022

Latest Posts

ಮೈಸೂರಿನಲ್ಲಿ 522 ಜನರಿಗೆ ಕೊರೋನಾ ಸೋಂಕು ದೃಢ, 637 ಮಂದಿ ಬಿಡುಗಡೆ, 12 ಸಾವು

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಗುರುವಾರ ಹೊಸದಾಗಿ 522 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 8989 ಕ್ಕೇರಿದೆ. ಸಕ್ರೀಯ ಸೋಂಕಿತರು 3297 ಮಂದಿಯಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ ಗುಣವಾದ 637 ಜನರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಗುಣವಾದವರ ಸಂಖ್ಯೆ 5418 ಕ್ಕೆ ತಲುಪಿದೆ. ಸೋಂಕಿಗೆ 12 ಜನರು ಬಲಿಯಾಗಿದ್ದು, ಸಾವಿಗೀಡಾದವರ ಸಂಖ್ಯೆ 274 ಕ್ಕೆ ಮುಟ್ಟಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss