Tuesday, June 28, 2022

Latest Posts

ಮೈಸೂರಿನಲ್ಲಿ 620 ಜನರಿಗೆ ಕೊರೋನಾ ಸೋಂಕು, 386 ಜನರ ಬಿಡುಗಡೆ

ಮೈಸೂರು : ಅರಮನೆ ನಗರಿ ಮೈಸೂರು ಜಿಲ್ಲೆಯಲ್ಲಿ ಹೊಸದಾಗಿ 620 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 10 ಸಾವಿರ ದಾಟಿದೆ. ಇಲ್ಲಿಯವರೆಗೆ ಸೋಂಕಿಗೆ ಒಳಗಾದವರು 10,535 ಜನರು. ಸಕ್ರಿಯ ಸೋಂಕಿತರು 3756 ಮಂದಿ ಇದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ ಗುಣವಾದ 386 ಜನರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಗುಣವಾದವರ ಸಂಖ್ಯೆ 6475ಕ್ಕೇರಿದೆ. ಸೋಂಕಿಗೆ 10 ಜನರು ಬಲಿಯಾಗಿದ್ದು, ಸಾವಿಗೀಡಾದವರ ಸಂಖ್ಯೆ ಮುನ್ನೂರು ದಾಟಿದೆ. ಇಲ್ಲಿಯ ತನಕ ಒಟ್ಟು 304 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss