Thursday, August 18, 2022

Latest Posts

ಮೈಸೂರಿನಲ್ಲಿ 92 ಹೊಸ ಕೊರೋನಾ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ

ಮೈಸೂರು : ಮೈಸೂರಿನಲ್ಲಿಂದು 92 ಹೊಸ ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ. ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 12,396ಕ್ಕೇರಿಕೆ
ಇಂದು ಯಾವುದೇ ಕೊರೊ‌ನಾ ವೈರಸ್ ಸೋಂಕಿತರು ಡಿಸ್ಚಾರ್ಜ್ ಆಗಿಲ್ಲ. ಇದುವರೆಗೂ 7,302 ಮಂದಿ ಕೊರೊನಾ ಸೋಂಕಿತರು ಗುಣಮುಖ. ಸಕ್ರಿಯ ಪ್ರಕರಣಗಳ ಸಂಖ್ಯೆ 4,774 . ಮೈಸೂರಿನಲ್ಲಿ ಇದುವರೆಗೆ 320 ಮಂದಿ ಕೊರೊನಾ ಸೋಂಕಿತರು ಸಾವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!