Wednesday, August 17, 2022

Latest Posts

ಮೈಸೂರು ದಸರಾದಲ್ಲಿ ಭಾಗವಹಿಸುವ ಆನೆಗಳಿಗೆ ಕುಶಾಲನಗರದಿಂದ ಬೀಳ್ಕೊಡುಗೆ

ಕುಶಾಲನಗರ: ವಿಶ್ವ ಪ್ರಸಿದ್ಧ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿರುವ ನಾಲ್ಕು ಆನೆಗಳನ್ನು ಶುಕ್ರವಾರ ಕುಶಾಲನಗರದಿಂದ ಮೈಸೂರಿಗೆ ಕಳುಹಿಸಿಕೊಡಲಾಯಿತು. ದುಬಾರೆ ಶಿಬಿರದ ಕಾವೇರಿ ಮತ್ತು ಗೋಪಿ ಹಾಗೂ ಆನೆಕಾಡು ಶಿಬಿರದ ವಿಕ್ರಂ ಮತ್ತು ವಿಜಯ ಸೇರಿದಂತೆ ಒಟ್ಟು 4 ಆನೆಗಳು ಮತ್ತು ಅವುಗಳ ಮಾವುತರು, ಕಾವಾಡಿಗರನ್ನು ಲಾರಿ ಮೂಲಕ ಕಳುಹಿಸಲಾಯಿತು.
ಈ ಸಂದರ್ಭ ಅರಣ್ಯ ಅಧಿಕಾರಿಗಳಾದ ಅನನ್ಯಕುಮಾರ್, ಕನ್ನಂಡ ರಂಜನ್ ಮತ್ತು ಸಿಬ್ಬಂದಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!