ಮೈಸೂರು :ಈ ಚಿತ್ರ ನೋಡಿದವರು ಇಂದು ಸೂರ್ಯಗ್ರಹಣವಿದೆಯಾ ಎಂದು ಒಂದು ಕ್ಷಣ ಆಲೋಚಿಸುತ್ತಾರೆ , ಆದರೆ ಇದು ಸೂರ್ಯಗ್ರಹಣವಲ್ಲ, ಸೂರ್ಯನ ಸುತ್ತ ರಿಂಗ್ ಮೂಡಿದ ದೃಷ್ಯ. ಮೈಸೂರಿನಲ್ಲಿ ಶನಿವಾರ ಕಂಡು ಬಂದ ದೃಶ್ಯ ಇದು . ಖಗೋಳದಲ್ಲಿ ಈ ವಿಸ್ಮಯ ನಡೆದಿದೆ. ಸೂರ್ಯನ ಸುತ್ತ ರಿಂಗ್ ಮೂಡಿದೆ. ಅದರೊಳಗೆ ಸೂರ್ಯನ ಬೆಳಕು ಹೊರ ಹೊಮ್ಮುತ್ತಿದೆ. ಇದನ್ನು ನೋಡಿದ ಮೈಸೂರಿನ ಜನರು ಅಚ್ಚರಿ ವ್ಯಕ್ತಪಡಿಸಿದರು. ತಮ್ಮ ಮೊಬೈಲ್ ಗಳಲ್ಲಿ ಈ ದೃಶ್ಯ ವನ್ನು ಸೆರೆ ಹಿಡಿದುಕೊಂಡರು