ಮೊಬೈಲ್ ನಲ್ಲಿಯೇ word ಫೈಲ್ pdf ಫೈಲ್ ಆಗಿ  pdf ಫೈಲ್ ನ್ನು word ಫೈಲ್ ಆಗಿ ಪರಿವರ್ತಿಸುವುದು ಹೇಗೆ ಗೊತ್ತಾ?

0
386
ನಮ್ಮ ಮೊಬೈಲ್ ನಲ್ಲಿ ಹಲವಾರು ವರ್ಡ್ ಫೈಲ್ಗಳು ಇರುತ್ತವೆ. ಅವುಗಳು ಮೊಬೈಲ್ನಲ್ಲಿ ತೆರೆದುಕೊಳ್ಳುವುದಿಲ್ಲ . ಅಂತಹ ಸಂದರ್ಭದಲ್ಲಿ word fileನ್ನು pdfಅನ್ನಾಗಿ ಬದಲಾಯಿಸಿ ಅದರೊಳಗಿನ ಮಾಹಿತಿಯನ್ನು ಮೊಬೈಲ್ನಲ್ಲಿಯೇ ನೋಡಬಹುದಾಗಿದೆ. ಫೈಲ್ಗಳನ್ನು ಹೇಗೆ ಪರಿವರ್ತಿಸಬಹುದು ಎಂಬುದನ್ನು ಇಲ್ಲಿ ತಿಳಿಯೋಣ.
ಗೂಗಲ್ ನಲ್ಲಿ pdfonline ಎಂದು ಸರ್ಚ್ ಮಾಡಿ. ಅಲ್ಲಿ ಬರುವ www.pdfonline.com  ಲಿಂಕ್ ನ್ನು ತೆರೆದು word to pdf ಎಂಬುದರ ಮೇಲೆ ಕ್ಲಿಕ್ಕಿಸಿದಾಗ  upload a file to convert ಎಂದು ತೋರಿಸುತ್ತದೆ. ಅದನ್ನು ಆಯ್ಕೆ ಮಾಡಿ ನೀವು ಪರಿವರ್ತಿಸಬೇಕೆಂದಿರುವ word fileನ್ನು ಅಲ್ಲಿ upload ಮಾಡಿ . ಸ್ವಲ್ಪ ಸಮಯದ ನಂತರ download ಎಂಬ ಆಯ್ಕೆ ಕಾಣಿಸುತ್ತದೆ. ಅದರಲ್ಲಿ ನಿಮಗೆ ಅನುಕೂಲವಾಗುವ ಫೈಲ್ ನ ಸೈಜ್ ನ್ನು ಆಯ್ಕೆ ಮಾಡಿಕೊಂಡು download ಮಾಡಿಕೊಳ್ಳ ಬಹುದಾಗಿದೆ.
ಇದರಲ್ಲಿ 10MB ವರೆಗಿನ ಫೈಲ್ ಗಳನ್ನು ಪರಿವರ್ತಿಸಬಹುದು. ಹಾಗೂ ಕೇವಲ wod to pdf ಅಲ್ಲದೆ Pdf to word ಫೈಲ್ ಆಗಿ  ಬದಲಾಯಿಸಿಕೊಳ್ಳಬಹುದು.
ಅಷ್ಟೇ ಅಲ್ಲದೇ ಹೀಗೆ ಫೈಲ್ ಗಳನ್ನು ಪರಿವರ್ತಿಸುವ ಹಲವಾರು Appಗಳು  ಗೂಗಲ್ ಪ್ಲೇ ಸ್ಟೋರ್ ನಲ್ಲಿ  ಲಭ್ಯವಿವೆ. ಅವುಗಳಲ್ಲಿ ಬೇಕಾದ Appಗಳನ್ನು download ಮಾಡಿಕೊಂಡು ಅದರ ಮೂಲಕ ಫೈಲ್‌ಗಳನ್ನು ಬದಲಾಯಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here