Wednesday, September 23, 2020
Wednesday, September 23, 2020

Latest Posts

ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ಭರವಸೆ: ಪ್ರತಿಭಟನೆ ಅಂತ್ಯ!

ಬೆಂಗಳೂರು:  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯನ್ನು ಭೇಟಿ ಮಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಸಿಎಂ ಭೇಟಿ ಮಾಡಿಸುವ ಭರವಸೆಯನ್ನು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ...

ಐಎಸ್‌ಒ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನ ಸಾಗಣೆಗೆ ಕೇಂದ್ರ ಸರಕಾರ ಅನುಮತಿ

ಹೊಸದಿಲ್ಲಿ: ಕೋವಿಡ್‌-19 ಸೋಂಕಿತರಿಗೆ ಆಮ್ಲಜನಕದ ಕೊರತೆ ಎದುರಾಗದಂತೆ ನೋಡಿಕಲು ಮುಂದಾಗಿರುವ ಕೇಂದ್ರ ಸರ್ಕಾರ , ಐಎಸ್‌ಒ ಮಾನದಂಡಗಳನ್ನು ಅಳವಡಿಸಿ ನಿರ್ಮಿಸಿರುವ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನಕ ಸಾಗಾಟ ಮಾಡಲು ಪೆಟ್ರೋಲಿಯಂ ಅಂಡ್‌ ಎಕ್ಸ್‌ಪ್ಲೋಸಿವ್‌ ಸೇಫ್ಟಿ...

ಶನಿವಾರಸಂತೆ| ಗದ್ದೆಯೊಳಗೆ ನುಗ್ಗಿ ಕಾಡಾನೆಯ ದಾಂಧಲೆ : ಭಾರೀ ಬೆಳೆ ನಾಶ

ಶನಿವಾರಸಂತೆ: ಇಲ್ಲಿಗೆ ಸಮೀಪದ ಎಳನೀರುಗುಂಡಿ, ರಾಮನಹಳ್ಳಿ ವ್ಯಾಪ್ತಿಯಲ್ಲಿ ಕಳೆದ 3 ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿದ್ದು ರಾತ್ರಿ ವೇಳೆಯಲ್ಲಿ ರೈತರ ಭತ್ತದ ಗದ್ದೆ, ಕಾಫಿ ತೋಟಗೊಳಗೆ ನುಸುಳಿ ಬೆಳೆ ನಾಶಪಡಿಸುತ್ತಿವೆ. ಈ ಕುರಿತು ರೈತರು...

ಮೋದಿಜಿ ಗೆ 70ರ ಸಂಭ್ರಮ: ಶುಭಾಶಯ ಕೋರಿದ ದೇಶದ ಗಣ್ಯರು, ವಿ.ಪಕ್ಷದ ನಾಯಕರು

sharing is caring...!

ಹೊಸದಿಲ್ಲಿ: ರಾಷ್ಟ್ರನಾಯಕ ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟು ಹಬ್ಬಕ್ಕೆ ದೇಶದ ಅನೇಕ ನಾಯಕರು ಶುಭಾಶಯ ಕೋರಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಅನೇಕರು ಪ್ರಧಾನಿ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ಭಾರತದ ಜೀವನ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ಸಂಪ್ರದಾಯದಲ್ಲಿ ನಿಷ್ಠೆಯ ಆದರ್ಶವನ್ನು ನೀವು ಪ್ರಸ್ತುತಪಡಿಸಿದ್ದೀರಿ. ದೇವರು ಯಾವಾಗಲೂ ನಿಮ್ಮನ್ನು ಆರೋಗ್ಯವಾಗಿ ಮತ್ತು ಸಂತೋಷದಿಂದ ಇಟ್ಟಿರಲಿ ಮತ್ತು ರಾಷ್ಟ್ರವು ನಿಮ್ಮ ಅಮೂಲ್ಯವಾದ ಸೇವೆಗಳನ್ನು ಪಡೆಯುತ್ತಲೇ ಇರಲಿ ಎಂಬುದು ನನ್ನ ಶುಭಾಶಯಗಳು ಮತ್ತು ಪ್ರಾರ್ಥನೆಗಳು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಜನ್ಮದಿನದ ಶುಭಾಶಯಗಳು. ಸೇವೆಯ ಪ್ರತಿಜ್ಞೆಯನ್ನು ಈಡೇರಿಸಲು ಮೀಸಲಾಗಿರುವ ನಿಮ್ಮ ಜೀವನವು ಮಾನವೀಯತೆಯ ಸುಧಾರಣೆಗಾಗಿ ಮತ್ತು ದೇಶ ಸೇವೆಗಾಗಿ ಎಲ್ಲರನ್ನೂ ಪ್ರೇರೇಪಿಸುತ್ತದೆ. ನಿಮ್ಮ ಆರೋಗ್ಯಕರ ಮತ್ತು ದೀರ್ಘಾಯುಷ್ಯಕ್ಕಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಬಿರ್ಲಾ ಟ್ವೀಟ್ ಮಾಡಿದ್ದಾರೆ.

ದೇಶದ ಸೇವೆಗೆ ಬದ್ಧರಾಗಿರುವ ಮತ್ತು ಜಾಗತಿಕ ಶಕ್ತಿಯಾಗಿ ಭಾರತವನ್ನು ಪ್ರತಿಷ್ಠಿತ ರಾಷ್ಟ್ರವನ್ನಾಗಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಈ ಕೊರೋನಾ ವೇಳೆಯಲ್ಲಿ ಆತ್ಮನಿರ್ಭರ ದೇಶವನ್ನು ಮಾಡುವ ಕಾರ್ಯವು ನಿಮ್ಮ ದೂರದೃಷ್ಟಿಯನ್ನು ತೋರಿಸುತ್ತದೆ ಪಿಯುಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರ 70 ನೇ ಜನ್ಮದಿನದಂದು ಪಕ್ಷದ ನಾಯಕರು ಮಾತ್ರವಲ್ಲದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕರು ಶುಭಾಶಯ ತಿಳಿಸಿದ್ದಾರೆ.

Latest Posts

ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ಭರವಸೆ: ಪ್ರತಿಭಟನೆ ಅಂತ್ಯ!

ಬೆಂಗಳೂರು:  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯನ್ನು ಭೇಟಿ ಮಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಸಿಎಂ ಭೇಟಿ ಮಾಡಿಸುವ ಭರವಸೆಯನ್ನು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ...

ಐಎಸ್‌ಒ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನ ಸಾಗಣೆಗೆ ಕೇಂದ್ರ ಸರಕಾರ ಅನುಮತಿ

ಹೊಸದಿಲ್ಲಿ: ಕೋವಿಡ್‌-19 ಸೋಂಕಿತರಿಗೆ ಆಮ್ಲಜನಕದ ಕೊರತೆ ಎದುರಾಗದಂತೆ ನೋಡಿಕಲು ಮುಂದಾಗಿರುವ ಕೇಂದ್ರ ಸರ್ಕಾರ , ಐಎಸ್‌ಒ ಮಾನದಂಡಗಳನ್ನು ಅಳವಡಿಸಿ ನಿರ್ಮಿಸಿರುವ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನಕ ಸಾಗಾಟ ಮಾಡಲು ಪೆಟ್ರೋಲಿಯಂ ಅಂಡ್‌ ಎಕ್ಸ್‌ಪ್ಲೋಸಿವ್‌ ಸೇಫ್ಟಿ...

ಶನಿವಾರಸಂತೆ| ಗದ್ದೆಯೊಳಗೆ ನುಗ್ಗಿ ಕಾಡಾನೆಯ ದಾಂಧಲೆ : ಭಾರೀ ಬೆಳೆ ನಾಶ

ಶನಿವಾರಸಂತೆ: ಇಲ್ಲಿಗೆ ಸಮೀಪದ ಎಳನೀರುಗುಂಡಿ, ರಾಮನಹಳ್ಳಿ ವ್ಯಾಪ್ತಿಯಲ್ಲಿ ಕಳೆದ 3 ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿದ್ದು ರಾತ್ರಿ ವೇಳೆಯಲ್ಲಿ ರೈತರ ಭತ್ತದ ಗದ್ದೆ, ಕಾಫಿ ತೋಟಗೊಳಗೆ ನುಸುಳಿ ಬೆಳೆ ನಾಶಪಡಿಸುತ್ತಿವೆ. ಈ ಕುರಿತು ರೈತರು...

ಹಾರಂಗಿ-ಕಾವೇರಿ ಹೂಳೆತ್ತಲು 130 ಕೋ.ರೂ.ವೆಚ್ಚದ ಯೋಜನೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆ ಜಾರಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2018ನೇ ಸಾಲಿನಲ್ಲಿ ಉಂಟಾದ ಜಲಪ್ರಳಯದಿಂದ ಹಾರಂಗಿ ಹಿನ್ನೀರಿನಲ್ಲಿ ಮತ್ತು ಮಾದಾಪುರ ಹಟ್ಟಿಹೊಳೆ ಹಾಗೂ ಕಾವೇರಿ ಹೊಳೆಯಲ್ಲಿ ತುಂಬಿರುವ ಹೂಳು ತೆಗೆಯಲು 130.33 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ...

Don't Miss

ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ಭರವಸೆ: ಪ್ರತಿಭಟನೆ ಅಂತ್ಯ!

ಬೆಂಗಳೂರು:  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯನ್ನು ಭೇಟಿ ಮಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಸಿಎಂ ಭೇಟಿ ಮಾಡಿಸುವ ಭರವಸೆಯನ್ನು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ...

ಐಎಸ್‌ಒ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನ ಸಾಗಣೆಗೆ ಕೇಂದ್ರ ಸರಕಾರ ಅನುಮತಿ

ಹೊಸದಿಲ್ಲಿ: ಕೋವಿಡ್‌-19 ಸೋಂಕಿತರಿಗೆ ಆಮ್ಲಜನಕದ ಕೊರತೆ ಎದುರಾಗದಂತೆ ನೋಡಿಕಲು ಮುಂದಾಗಿರುವ ಕೇಂದ್ರ ಸರ್ಕಾರ , ಐಎಸ್‌ಒ ಮಾನದಂಡಗಳನ್ನು ಅಳವಡಿಸಿ ನಿರ್ಮಿಸಿರುವ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನಕ ಸಾಗಾಟ ಮಾಡಲು ಪೆಟ್ರೋಲಿಯಂ ಅಂಡ್‌ ಎಕ್ಸ್‌ಪ್ಲೋಸಿವ್‌ ಸೇಫ್ಟಿ...

ಶನಿವಾರಸಂತೆ| ಗದ್ದೆಯೊಳಗೆ ನುಗ್ಗಿ ಕಾಡಾನೆಯ ದಾಂಧಲೆ : ಭಾರೀ ಬೆಳೆ ನಾಶ

ಶನಿವಾರಸಂತೆ: ಇಲ್ಲಿಗೆ ಸಮೀಪದ ಎಳನೀರುಗುಂಡಿ, ರಾಮನಹಳ್ಳಿ ವ್ಯಾಪ್ತಿಯಲ್ಲಿ ಕಳೆದ 3 ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿದ್ದು ರಾತ್ರಿ ವೇಳೆಯಲ್ಲಿ ರೈತರ ಭತ್ತದ ಗದ್ದೆ, ಕಾಫಿ ತೋಟಗೊಳಗೆ ನುಸುಳಿ ಬೆಳೆ ನಾಶಪಡಿಸುತ್ತಿವೆ. ಈ ಕುರಿತು ರೈತರು...
error: Content is protected !!