Monday, September 21, 2020
Monday, September 21, 2020

Latest Posts

ಕಾವೇರಿ-ಹಾರಂಗಿ ನದಿ ನೀರಿನ ಮಟ್ಟ ಏರಿಕೆ: ನಾಟಿ ಗದ್ದೆಗಳು ಜಲಾವೃತ- ರೈತರಿಗೆ ಸಂಕಷ್ಟ

ಕುಶಾಲನಗರ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಹಾಗೂ ಹಾರಂಗಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಕಾವೇರಿಯ ನೀರಿನ ಮಟ್ಟ...

ಹಾರಂಗಿ ಜಲಾಶಯದಿಂದ 12,500 ಕ್ಯುಸೆಕ್ ನೀರು ಹೊರಕ್ಕೆ: ನಯನ ಮನೋಹರ ದೃಶ್ಯ ವೀಕ್ಷಣೆಗೆ ಪ್ರವಾಸಿಗರ ದಂಡು!

ಕುಶಾಲನಗರ: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯದಿಂದ ಸುಮಾರು 12,500 ಕ್ಯುಸೆಕ್‍ನಷ್ಟು ನೀರನ್ನು ನಾಲ್ಕು ಕ್ರೆಸ್ಟ್ ಗೇಟ್‍ಗಳ ಮೂಲಕ ನದಿಗೆ ಬಿಡಲಾಗುತ್ತಿದ್ದು, ನಯನಮನೋಹರವಾದ ಈ ದೃಶ್ಯವನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಆದರೆ...

ಮಲೆನಾಡಿನಲ್ಲಿ ಮಳೆ: ಮಾಳ-ಕುದುರೆಮುಖ ರಾ.ಹೆ.169 ರ ಸಂಚಾರ ನಿಷೇಧ!

ಉಡುಪಿ: ಮಲೆನಾಡಿನಲ್ಲಿ ಮಳೆಯ ತೀವ್ರತೆ ಮುಂದುವರಿದಿದ್ದು, ಘಾಟಿ ಪ್ರದೇಶದಲ್ಲಿ ಕೆಲವು ಕಡೆಗಳಲ್ಲಿ ಗುಡ್ಡ ಜರಿಯುತ್ತಿದೆ. ಮರಗಳು ಉರುಳಿ ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಮಾಳ-ಕುದುರೆಮುಖ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ತಾತ್ಕಾಲಿಕವಾಗಿ...

ಮೋದಿಯವರನ್ನು ಪ್ರಧಾನಿಯಾಗಿ ಪಡೆದ ನಾವೇ ಅದೃಷ್ಟಶಾಲಿಗಳು: ಪ್ರಧಾನಿಗೆ ಶುಭಕೋರಿದ ನಟಿ ಕಂಗನಾ

sharing is caring...!

ಹೊಸದಿಲ್ಲಿ: ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯಾಗಿ ಪಡೆದ ನಾವೇ ಅದೃಷ್ಟವಂತರು ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಅವರು ಮೋದಿ ಅವರ 70ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ವಿಶೇಷ ವಿಡಿಯೋ ಸಂದೇಶದಲ್ಲಿ ಕಂಗನಾ, ಈ ದೇಶದ ಸಾಮಾನ್ಯರಿಗೆ ಪ್ರಧಾನಿ ಮೋದಿ ಅವರ ಬಗ್ಗೆ ಅಪಾರ ಗೌರವವಿದೆ ಮತ್ತು, ಮೋದಿ ಅವರಂತಹ ಪ್ರಧಾನಿಯನ್ನು ಪಡೆದ ನಾವೇ ಅದೃಷ್ಟವಂತರು. ಪ್ರಧಾನಿ ಮೋದಿ ಮಾಡುತ್ತಿರುವ ಕೆಲಸಗಳ ಕುರಿತು ಟೀಕೆ ಮಾಡುತ್ತಿರುವವರದ್ದು, ಒಂದು ತಂಡವಾಗಿದ್ದು, ಅದು ಕೇವಲ ಪ್ರಚಾರಕ್ಕಾಗಿ ಮಾಡುತ್ತಿದ್ದಾರೆ ಎಂದು ಕಂಗನಾ ವಿಡಿಯೋದಲ್ಲಿ ತಿಳಿಸಿದ್ದಾರೆ. ವಿರೋಧಿಗಳ ಟೀಕೆಗಳನ್ನು ಲೆಕ್ಕಿಸದೆ ದೇಶಕ್ಕಾಗಿ ಪ್ರಧಾನಿ ಮೋದಿ ದುಡಿಯುತ್ತಿದ್ದಾರೆ ಎಂದು ಹೇಳಿ, ಕಂಗನಾ ಶುಭಾಶಯ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾ ಟೀಕೆಗಳನ್ನು ಹೊರತುಪಡಿಸಿ ಭಾರತದ ಕೋಟ್ಯಂತರ ಜನರು ಪ್ರಧಾನಿ ಮೋದಿಯನ್ನು ರಾಷ್ಟ್ರ ನಾಯಕನನ್ನಾಗಿ ನೋಡುತ್ತಿದ್ದಾರೆ ಎಂದರು.

Latest Posts

ಕಾವೇರಿ-ಹಾರಂಗಿ ನದಿ ನೀರಿನ ಮಟ್ಟ ಏರಿಕೆ: ನಾಟಿ ಗದ್ದೆಗಳು ಜಲಾವೃತ- ರೈತರಿಗೆ ಸಂಕಷ್ಟ

ಕುಶಾಲನಗರ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಹಾಗೂ ಹಾರಂಗಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಕಾವೇರಿಯ ನೀರಿನ ಮಟ್ಟ...

ಹಾರಂಗಿ ಜಲಾಶಯದಿಂದ 12,500 ಕ್ಯುಸೆಕ್ ನೀರು ಹೊರಕ್ಕೆ: ನಯನ ಮನೋಹರ ದೃಶ್ಯ ವೀಕ್ಷಣೆಗೆ ಪ್ರವಾಸಿಗರ ದಂಡು!

ಕುಶಾಲನಗರ: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯದಿಂದ ಸುಮಾರು 12,500 ಕ್ಯುಸೆಕ್‍ನಷ್ಟು ನೀರನ್ನು ನಾಲ್ಕು ಕ್ರೆಸ್ಟ್ ಗೇಟ್‍ಗಳ ಮೂಲಕ ನದಿಗೆ ಬಿಡಲಾಗುತ್ತಿದ್ದು, ನಯನಮನೋಹರವಾದ ಈ ದೃಶ್ಯವನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಆದರೆ...

ಮಲೆನಾಡಿನಲ್ಲಿ ಮಳೆ: ಮಾಳ-ಕುದುರೆಮುಖ ರಾ.ಹೆ.169 ರ ಸಂಚಾರ ನಿಷೇಧ!

ಉಡುಪಿ: ಮಲೆನಾಡಿನಲ್ಲಿ ಮಳೆಯ ತೀವ್ರತೆ ಮುಂದುವರಿದಿದ್ದು, ಘಾಟಿ ಪ್ರದೇಶದಲ್ಲಿ ಕೆಲವು ಕಡೆಗಳಲ್ಲಿ ಗುಡ್ಡ ಜರಿಯುತ್ತಿದೆ. ಮರಗಳು ಉರುಳಿ ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಮಾಳ-ಕುದುರೆಮುಖ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ತಾತ್ಕಾಲಿಕವಾಗಿ...

ಶೀಘ್ರದಲ್ಲೇ ರಫೇಲ್​ ಯುದ್ಧ ವಿಮಾನಗಳ ನಿರ್ವಹಣೆಗೆ ಮಹಿಳಾ ಪೈಲೆಟ್​ ನೇಮಕ!

ಹೊಸದಿಲ್ಲಿ: ನೂತನವಾಗಿ ಸೇರ್ಪಡೆಯಾಗಿರುವ ರಫೇಲ್ ಯುದ್ಧ ವಿಮಾನಗಳನ್ನು ಹಾರಾಟ ನಡೆಸಲಿರುವ ಗೋಲ್ಡನ್ ಆಯರೋಸ್ ಸ್ಕ್ವಾಡ್ರನ್‌ಗೆ, ಶೀಘ್ರದಲ್ಲೇ ಭಾರತೀಯ ವಾಯುಪಡೆಯ ಮಹಿಳಾ ಪೈಲಟ್ ಒಬ್ಬರು ಸೇರ್ಪಡೆಯಾಗಲಿದ್ದಾರೆ. ಐಎಎಫ್​​ನಲ್ಲಿ ಪ್ರಸ್ತುತ 10 ಮಹಿಳಾ ಪೈಲೆಟ್​ಗಳು ತರಬೇತಿ ಪಡೆಯುತ್ತಿದ್ದು,...

Don't Miss

ಕಾವೇರಿ-ಹಾರಂಗಿ ನದಿ ನೀರಿನ ಮಟ್ಟ ಏರಿಕೆ: ನಾಟಿ ಗದ್ದೆಗಳು ಜಲಾವೃತ- ರೈತರಿಗೆ ಸಂಕಷ್ಟ

ಕುಶಾಲನಗರ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಹಾಗೂ ಹಾರಂಗಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಕಾವೇರಿಯ ನೀರಿನ ಮಟ್ಟ...

ಹಾರಂಗಿ ಜಲಾಶಯದಿಂದ 12,500 ಕ್ಯುಸೆಕ್ ನೀರು ಹೊರಕ್ಕೆ: ನಯನ ಮನೋಹರ ದೃಶ್ಯ ವೀಕ್ಷಣೆಗೆ ಪ್ರವಾಸಿಗರ ದಂಡು!

ಕುಶಾಲನಗರ: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯದಿಂದ ಸುಮಾರು 12,500 ಕ್ಯುಸೆಕ್‍ನಷ್ಟು ನೀರನ್ನು ನಾಲ್ಕು ಕ್ರೆಸ್ಟ್ ಗೇಟ್‍ಗಳ ಮೂಲಕ ನದಿಗೆ ಬಿಡಲಾಗುತ್ತಿದ್ದು, ನಯನಮನೋಹರವಾದ ಈ ದೃಶ್ಯವನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಆದರೆ...

ಮಲೆನಾಡಿನಲ್ಲಿ ಮಳೆ: ಮಾಳ-ಕುದುರೆಮುಖ ರಾ.ಹೆ.169 ರ ಸಂಚಾರ ನಿಷೇಧ!

ಉಡುಪಿ: ಮಲೆನಾಡಿನಲ್ಲಿ ಮಳೆಯ ತೀವ್ರತೆ ಮುಂದುವರಿದಿದ್ದು, ಘಾಟಿ ಪ್ರದೇಶದಲ್ಲಿ ಕೆಲವು ಕಡೆಗಳಲ್ಲಿ ಗುಡ್ಡ ಜರಿಯುತ್ತಿದೆ. ಮರಗಳು ಉರುಳಿ ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಮಾಳ-ಕುದುರೆಮುಖ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ತಾತ್ಕಾಲಿಕವಾಗಿ...
error: Content is protected !!