ಹೊಸದಿಗಂತ ವರದಿ,ಯಾದಗಿರಿ:
ಜಿಲ್ಲೆಯಲ್ಲಿ ಎರಡನೆಯ ಹಂತದ ಮತದಾನಲ್ಲಿ ಶೇ24.65ರಷ್ಟು ಮತದಾನವಾಗಿದೆ.
ಯಾದಗಿರ ತಾಲ್ಲೂಕಿನಲ್ಲಿ ಬೆಳಿಗ್ಗೆ 11.00ಗಂಟೆಯವರಿಗೆ 22.65, ವಡಗೇರಾ 26.03 ಮತ್ತು ಗುರುಮಟಕಲ್ ತಾಲೂಕಿನಲ್ಲಿ 23.61 ರಷ್ಟು ಮತದಾನವಾಗಿದೆ.
ಜಿಲ್ಲೆಯ ಅತೀ ಸೂಕ್ಷ್ಮ ಮತಗಟ್ಟೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ ಮಾಡಲಾಗಿದೆ.ಶಾಂತರೀತಿಯ ಮತದಾನ ನಡೆದಿದೆ ಎಂದು ತಿಳಿದುಬಂದಿದೆ.