Thursday, August 11, 2022

Latest Posts

ಯಾದಗಿರಿ ಜಿಲ್ಲೆಯಲ್ಲಿ 13 ಜನರಿಗೆ ಕೊರೋನಾ ದೃಢ: ಒಟ್ಟು 822ಕ್ಕೆ ಏರಿಕೆ

ಯಾದಗಿರಿ: ಸೋಮವಾರ ಯಾದಗಿರಿ ಜಿಲ್ಲೆಯಲ್ಲಿ 13 ಜನರಿಗೆ ಕೊರೋನಾ ದೃಢಪಟ್ಟಿದ್ದು, ಒಟ್ಟು 822 ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟ್‌ನಲ್ಲಿ 13 ಜನರಲ್ಲಿ ಸೀಕು ದೃಢಪಟ್ಟಿದ್ದು, ಎಲ್ಲರ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಮಾದರಿಗಳ ಫಲಿತಾಂಶ ತಡವಾಗಿ ಬರುತ್ತಿರುವ ಕಾರಣ ಕೆಲವರು 14 ದಿನಗಳ ಅವಧು ಮುಗಿಸಿ ಮನೆಗೆ ಹೋಗಿದ್ದಾರೆ. ಈ ಅವರಲ್ಲಿ ಸೋಂಜು ಪತ್ತೆಯಾಗಿದ್ದು, ಅವರನ್ನು ಹುಡುಕಿ ಚಿಕಿತ್ಸೆಗಾಗಿ ಜಿಲ್ಲ ಆಸ್ಪತ್ರಗೆ ಸೇರಿಸಲಾಗುತ್ತಿದೆ.
ಇಂದು 33 ಜನರು ಗುಣಮುಖರಾಗಿದ್ದು ಬಿಡುಗಡೆ ಮಾಡಲಾಗುದೆ ಜಿಲ್ಲೆಯಲ್ಲಿ ಒಟ್ಟು ಈವರಿಗೆ 305 ಜನರು ಬಿಡುಗಡೆಯಾದಂತಾಗಿದೆ. ಜಿಲ್ಲೆಯಲ್ಲಿ ಈ ತನಕ ಒಬ್ಬರು ಮೃತಪಟ್ಟಿದ್ದು, ಒಟ್ಟು 516 ಪ್ರಕರಣಗಳು ಸಕ್ರೀಯವಾಗಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss