Wednesday, August 10, 2022

Latest Posts

ಯಾದಗಿರಿ ಜಿಲ್ಲೆಯಲ್ಲಿ 76 ಜನರಿಗೆ ಕೊರೋನಾ ದೃಢ, ಸೋಂಕಿತರ ಸಂಖ್ಯೆ 2587 ಏರಿಕೆ, 13 ಜನ ಗುಣಮುಖ

ಯಾದಗಿರಿ : ಮಂಗಳವಾರದoದು ರಾಜ್ಯ ಸರಕಾರ ಬಿಡುಗಡೆ ಮಾಡಿದ  ಆರೋಗ್ಯ ಬುಲೆಟ್ ನಲ್ಲಿ ಯಾದಗಿರಿ ಜಿಲ್ಲೆಯಲ್ಲಿ 76 ಪ್ರಕರಣಗಳು ದೃಡಪಟ್ಟಿದ್ದು, 2587 ಕ್ಕೆ ಏರಿಕೆಯಾಗಿದೆ. ಇಂದು 13 ಜನ ಗುಣಮುಖರಾಗಿದ್ದು, ಒಟ್ಟು ಈ ತನಕ ಜಿಲ್ಲೆಯಲ್ಲಿ 1928 ಜನ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇಂದು ಇಬ್ಬರು ಮೃತಪಟ್ಟಿದ್ದು ಒಟ್ಟು 10 ಜನ ಮೃತಪಟ್ಟಿದ್ದಾರೆ. ಪ್ರಸಕ್ತ್ತ 549 ಸಕ್ರೀಯ ಪ್ರಕರಣಗಳು ಇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರತಿನಿತ್ಯ ಸೋಂಕಿನಿoದ ಮೃತರಾಗುತ್ತಿರುವುದು ಜನತೆಯಲ್ಲಿ ಆತಂಕ ಹುಟ್ಟಿಸಿದೆ. ಅಲ್ಲದೆ ಶಾಸಕರಿಗೆ ಮತ್ತು ಇತರ ಪ್ರಕುಂ ಮುಖಂಡರಿಲ್ಲಿ ಸೋಂಕು ಕಾಣುತ್ತಿರುವುದು ಜನರಲ್ಲಿ ಭೀತಿಗೆ ಕಾರಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss