Tuesday, June 28, 2022

Latest Posts

ಯಾದಗಿರಿ| ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ

ಗುರುಮಠಕಲ್;(ಯಾದಗಿರಿ) : ಪುರಸಭೆ ವತಿಯಿಂದ ಪಟ್ಟಣದ ವಾರ್ಡ್ 06ರ ಉಪ್ಪರಗಡ್ಡ ಓಣಿಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ (ಆರ್.ಓ.ಪ್ಲಾಂಟ್) ವನ್ನು ಪುರಸಭೆ ಮುಖ್ಯಧಿಕಾರಿ ಜೀವನ ಕುಮಾರ ಕಟ್ಟಿಮನಿ ಹಾಗೂ ತಹಸೀಲ್ದಾರ್ ಸಂಗಮೇಶ ಜಿಡಿಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮುಖ್ಯಧಿಕಾರಿ ಜೀವನ ಕುಮಾರ, ಸುಮಾರು 7.00 ಲಕ್ಷ ರೂ ವೆಚ್ಚೆದಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಸುತ್ತಮುತ್ತಲಿನ ಜನ ಘಟಕ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜೆಇ ಪರಶುರಾಮ್, ನವಾಜ ರೆಡ್ಡಿ ಪೊಲೀಸ್ ಪಾಟೀಲ್, ರಘುನಾಥ್ ರೆಡ್ಡಿ ಗವಿನೋಳ್, ಬಾಲಪ್ಪ ದಾಸರಿ, ಅಂಬಾದಾಸ್ ಜೀತ್ರಿ, ಅನಿಲ್ ಕುಮಾರ, ರಾಜೇಶ್ವರ ರೆಡ್ಡಿ ಗವಿನೋಳ್, ಎಸ್.ಐ.ಬಸವರಾಜ, ಆಶೋಕ ಗೌಡ್, ಪುರಸಭೆ, ಜಗದೀಶ್ ಶಹಾಪುರಕರ್ ಸಿಬ್ಬಂದಿ ಇತ್ತರರು ಇದ್ದರೂ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss