Wednesday, June 29, 2022

Latest Posts

ಯಾರೆಲ್ಲಾ ಮಾಸ್ಕ್ ಬಳಸಬೇಕು? ಇಲ್ಲಿದೆ ನೋಡಿ ಆರೋಗ್ಯ ಇಲಾಖೆಯ ಸೂಚನೆಗಳು

ಬೆಂಗಳೂರು: ಕೊರೋನಾ ಸೋಂಕಿನಿಂದ ಜನರು ಮಾಸ್ಕ್ ಗಳ ಬಳಕೆ ಹೆಚ್ಚಾಗುತ್ತಿದ್ದು, ಆದರೆ ಆರೋಗ್ಯ ಸಮಸ್ಯೆ ಇರುವವರು ಮಾತ್ರ ಮಾಸ್ಕ ಬಳಸಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ.

ರಾಜ್ಯದ ಜನರು ಅನವಶ್ಯಕ ಎನ್95 ಮಾಸ್ಕ್ ಬಳಸುವುದರಿಂದ ಅಗತ್ಯ ಇರುವ ವ್ಯಕ್ತಿಗಳಿಗೆ ಮಾಸ್ಕ್ ದೊರೆಯುವುದಿಲ್ಲ ಎಂದು ಆಯುಕ್ತರು ತಿಳಿಸಿದರು.

ಯಾರು ಬಳಸಬೇಕು ಮಾಸ್ಕ್?

  • ಜ್ವರ ಕೆಮ್ಮು, ನಗಡಿ ಇರುವವರು ಮಾಸ್ಕ ಬಳಸಬೇಕು
  • ಆಸ್ಪತ್ರೆಯಲ್ಲಿ ಕೆಲಸ ಮಾಡುವವರು
  • ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ಇರುವವರು
  • ರೋಗಿಗಳ ಜೊತೆ ಇರುವವರು ಮಾಸ್ಕ್ ಬಳಸಬೇಕಾಗಿದ್ದು, ಜನರೆಲ್ಲರೂ ಮಾಸ್ಕ್ ಬಳಸುವ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss