Saturday, January 16, 2021

Latest Posts

ಯಾವಾಗಲು ಮಾಸ್ಕ್ ಧರಿಸುವವರಿಗೆ ಕೊರೋನಾ ಸೋಂಕು ಬೇಗ ತಗಲುತ್ತದೆ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ : ವಿಶ್ವದೆಲ್ಲೆಡೆ ಕೊರೋನಾ  ಹೆಚ್ಚುತ್ತಿದ್ದು ಸರ್ಕಾರ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳುತ್ತಿದ್ದರೆ ಅಮೆರಿಕ ಅಧ್ಯಕ್ಷ ಮಾಸ್ಕ್ ಧರಿಸುವವರಿಗೆ ಕೊರೊನಾ ವೈರಸ್ ಸೋಂಕು ತಗುಲುತ್ತದೆ ಎಂದು ಹೇಳಿದ್ದಾರೆ.

ಮಿಯಾಮಿಯಲ್ಲಿ ಎನ್ ಬಿಸಿ ನ್ಯೂಸ್ ಟೌನ್ ಹಾಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಯಾವಾಗಲೂ  ಮಾಸ್ಕ್ ಧರಿಸುವವರಿಗೆ  ಕೊರೊನಾ ವೈರಸ್ ಸೋಂಕು ಬೇಗ ಅಟಾಕ್ ಆಗುತ್ತದೆ ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿಗೂ ಕೊರೋನಾ ಸೋಂಕು ಕಳೆದ ತಿಂಗಳಲ್ಲಿ ದೃಢ ಪಟ್ಟಿತ್ತು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಚಿಕಿತ್ಸೆ ಬಳಿಕ ಗುಣಮುಖರಾಗಿ ಹೊರಬಂದಾಗಲೂ ಡೊನಾಲ್ಡ್ ಟ್ರಂಪ್ ಮಾಸ್ಕ್ ಧರಿಸಲಿಲ್ಲ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!