ಕಿಚನ್ TIP
ಅಡುಗೆ ಮಾಡುವಾಗ ಉಪ್ಪು ಖಾರ
ನೋಡಿಕೊಂಡು ಹಾಕೋದು ಮಾಮೂಲಿ. ಆದರೂ ಕಣ್ತಪ್ಪಿನಿಂದ ಕೆಲವೊಮ್ಮೆ ಉಪ್ಪು ಸುರಿದುಬಿಡುತ್ತೇವೆ. ಆಗ ಏನು ಮಾಡಬೇಕು? ನೋಡೋಣ ಬನ್ನಿ..
- ಹಾಲು ಹಾಕಬಹುದಾದಂಥ ಡಿಶ್ ನೀವು ತಯಾರಿಸುತ್ತಿದ್ದರೆ ಹಾಲು ಹಾಕಬಹುದು.
- ಪಲ್ಯಗಳನ್ನು ಮಾಡುತ್ತಿದ್ದರೆ ಆಲೂಗಡ್ಡೆ ಹೆಚ್ಚಿ ಹಾಕಿ.
- ಯೋಗರ್ಟ್ ಅಥವಾ ಲೆಮನ್ ಜ್ಯೂಸ್ ಕೂಡ ಬಳಸಬಹುದು.