Monday, July 4, 2022

Latest Posts

ಯುಕೆಯಿಂದ ಬಂದ ಎರಡು ವರ್ಷದ ಮಗುವಿಗೆ ಹೈಬ್ರೀಡ್ ಕೊರೋನಾ ಸೋಂಕು ದೃಢ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಯುಕೆಯಿಂದ ಬಂದ ಎರಡು ವರ್ಷದ  ಮಗುವಿಗೆ ಹೈಬ್ರೀಡ್ ಕೊರೋನಾ ದೃಢಪಟ್ಟಿದೆ.
ಯುಕೆಯಿಂದ ಮೀರತ್‌ಗೆ ಬಾಲಕಿ ಕುಟುಂಬ ಬಂದಿಳಿದಿದ್ದರು.
ಈ ಕುಟುಂಬದ ನಾಲ್ವರು ಸದಸ್ಯರಲ್ಲಿ ಕೊರೋನಾ ಸೋಂಕು ಕಾಣಿಸಿದ್ದು, ನಂತರ ಅವರ ಮಾದರಿಗಳನ್ನು ದೆಹಲಿಗೆ ಕಳುಹಿಸಿ ಹೊಸ ತಳಿಯನ್ನು ಖಚಿತಪಡಿಸಿದ್ದಾರೆ. ನಾಲ್ಕು ಮಾದರಿಗಳಲ್ಲಿ, ಎರಡು ವರ್ಷದ ಬಾಲಕಿಯ ಮಾದರಿ ಹೈಬ್ರೀಡ್ ಕೊರೋನಾ ವೈರಸ್ ನ ಹೊಸ ತಳಿಗೆ ಧನಾತ್ಮಕ ಪರೀಕ್ಷೆಯನ್ನು ಮಾಡಿದೆ. ಉಳಿದವುಗಳು ಇದುವರೆಗೆ ದೃಢಪಟ್ಟಿಲ್ಲ.ಟಿ.ಪಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಂತ ವಿಹಾರ್ ಗೆ ಸೇರಿದ ಈ ಕುಟುಂಬ. ಅವರ ಬಡಾವಣೆಗೆ ಬೀಗ ಮುದ್ರೆ ಹಾಕಲಾಗಿದೆ, ಆ ಪ್ರದೇಶದ ಸ್ಥಳೀಯರ ಮೇಲೆ ನಿಗಾ ಇಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss