Thursday, August 11, 2022

Latest Posts

ಯೋಗಿ ಹುಟ್ಟು ಹಬ್ಬಕ್ಕೆ Dynamic ಎಂದು ಶುಭಕೋರಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಅವರ 48ನೇ ಹುಟ್ಟು ಹಬ್ಬಕ್ಕೆ ಪ್ರಧಾನಿ ಮೋದಿ ಶುಭಾಶಯ ತಿಳಿಸಿದ್ದಾರೆ.

ಯೋಗಿ ಆಧಿತ್ಯನಾಥ್ ಹುಟ್ಟು ಹಬ್ಬಕ್ಕೆ ಟ್ವೀಟ್ ಮೂಲಕ ಶುಭ ಕೋರಿದ ಪ್ರಧಾನಿ, ಯೋಗಿ ಅವರು ಡೈನಾಮಿಕ್ ಹಾಗೂ ಶ್ರಮಶೀಲ ಮುಖ್ಯಮಂತ್ರಿ ಎಂದು ಹೊಗಳಿದ್ದಾರೆ.

ಯೋಗಿ ಜಿ ನಾಯಕತ್ವದಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳೂ ಪ್ರತಿ ಹೊಂದುತ್ತಿದೆ. ರಾಜ್ಯದಲ್ಲಿನ ನಾಗರಿಕ ಜೀವನಗಳು ಸುಧಾರಿಸುತ್ತಿದೆ. ದೇವರ ಆಶೀರ್ವಾದ ನಿಮಗಿರಲಿ ಎಂದು ಶುಭಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss