ಮಂಗಳೂರು: ರಾಜ್ಯದಲ್ಲಿಂದು 3,691 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,09,638ಕ್ಕೆ ಏರಿಕೆ ಆಗಿದೆ.
ಇನ್ನು ಇಂದು ಸೋಂಕಿಗೆ 44 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 10,991ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿ ಕೊರೋನಾತ್ ಸೋಂಕಿನಿಂದ ಚೇತರಿಕೆಯಾಗುವವರ ಪ್ರಮಾಣವು ಉತ್ತಮವಾಗಿದ್ದು, ಇಂದು 7740 ಸೋಂಕಿತರು ಗುಣಮುಖರಾಗಿದ್ದಾರೆ. 2,78,843 ಜನರು ಡಿಸ್ಜಾರ್ಜ್ ಆಗಿದ್ದಾರೆ.