Tuesday, August 16, 2022

Latest Posts

ರಾಜ್ಯದಲ್ಲಿ ಇಂದು ಹೊಸದಾಗಿ 6,670 ಜನರಿಗೆ ಕೊರೋನಾ, 101 ಜನರು, 3951 ಜನರು ಗುಣಮುಖ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 6,670 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ 1,64,924ಕ್ಕೆ ಏರಿಕೆಯಾಗಿದೆ.
ಇಂದು ಕೊರೋನಾ ಸೋಂಕಿನಿಂದಾಗಿ 101 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಬಲಿಯಾದವರ ಸಂಖ್ಯೆ 2,998ಕ್ಕೆ ಏರಿಕೆಯಾಗಿದೆ.
ಇಂದು 3951 ಜನರು ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 84,232 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸಕ್ರೀಯ ಸೋಂಕಿತರ ಸಂಖ್ಯೆ 77,686 ಆಗಿದೆ.
ಇಂದು ಬೆಂಗಳೂರು ನಗರ 2147, ಬಳ್ಳಾರಿ  684, ಬೆಳಗಾವಿ 390, ಕಲಬುರ್ಗಿ 271, ಧಾರವಾಡ  266, ಉಡುಪಿ 246, ಮೈಸೂರು 242, ಕೊಪ್ಪಳ  173, ರಾಯಚೂರು  171, ದಕ್ಷಿಣ ಕನ್ನಡ 166, ಶಿವಮೊಗ್ಗ  151, ಬಾಗಲಕೋಟೆ 148, ವಿಜಯಪುರ 143, ಹಾಸನ  138, ಉತ್ತರ ಕನ್ನಡ  120, ಬೆಂಗಳೂರು ಗ್ರಾಮಾಂತರ  119, ದಾವಣಗೆರೆ 111, ಗದಗ  105, ಮಂಡ್ಯ  102, ರಾಮನಗರ  93, ಹಾವೇರಿ 90, ಕೋಲಾರ 88, ಬೀದರ್ 84, ತುಮಕೂರು  76, ಯಾದಗಿರಿ 70, ಚಿಕ್ಕಮಗಳೂರು 65, ಚಿಕ್ಕಬಳ್ಳಾಪುರ 64, ಚಾಮರಾಜನಗರ 63, ಚಿತ್ರದುರ್ಗ  57 ಮತ್ತು ಕೊಡಗು 27 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss