Monday, August 8, 2022

Latest Posts

ರಾಜ್ಯದಲ್ಲಿ ಇಂದು 708 ಮಂದಿಗೆ ಕೊರೋನಾ ಪಾಸಿಟಿವ್, 643 ಮಂದಿ ಗುಣಮುಖ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಇಂದು 708 ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9,30,668ಕ್ಕೆ ಏರಿದೆ.
ಇಂದು ಒಂದೇ ದಿನ ಮೂವರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 12,158ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇಂದು ರಾಜ್ಯದಲ್ಲಿ 643 ಮಂದಿ ಗುಣಮುಖರಾಗಿದ್ದು , ಇದುವರೆಗೆ 9,09,701 ಮಂದಿ ಕೊರೋನಾದಿಂದ ಗುಣ ಹೊಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss