Tuesday, June 28, 2022

Latest Posts

ರಾಜ್ಯದಲ್ಲಿ ವಕೀಲರ ಡ್ರೆಸ್ ಕೋಡ್ ವಿನಾಯಿತಿ ರದ್ದು: ಫೆ. 1 ರಿಂದ ಕಪ್ಪು ಕೋಟ್ ಕಡ್ಡಾಯ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಇನ್ಮುಂದೆ ವಕೀಲರ ಡ್ರೆಸ್ ಕೋಡ್ ವಿನಾಯಿತಿ ರದ್ದು ಮಾಡಲಾಗಿದ್ದು, ಫೆ. 1 ರಿಂದ ಕಪ್ಪು ಕೋಟ್ ಕಡ್ಡಾಯ ಎಂದು ರಿಜಿಸ್ಟ್ರಾರ್ ಜನರಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಕೊರೋನಾ ಹಿನ್ನೆಲೆ ವಕೀಲರ ಡ್ರೆಸ್ ಕೋಡ್ ಗೆ ವಿನಾಯಿತಿ ನೀಡಲಾಗಿತ್ತು,ಇದೀಗ ಫೆ. 1 ರಿಂದ ಕಪ್ಪು ಕೋಟ್ ಕಡ್ಡಾಯ ಎಂದು ಹೇಳಿದ್ದಾರೆ. ಜೊತೆಗೆ ಹೈಕೋರ್ಟ್ ಆವರಣಕ್ಕೆ ವಕೀಲರ ವಾಹನಗಳಿಗೂ ಅನುಮತಿ ನೀಡಲಾಗಿದೆ.
ಇನ್ನೂ, ಕೋರ್ಟ್ ಆವರಣದಲ್ಲಿ ಸಾಮಾಜಿಕ ಅಂತರ , ಮಾಸ್ಕ್ ಕಡ್ಡಾಯ ಎಂದು ರಿಜಿಸ್ಟ್ರಾರ್ ಜನರಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss