Wednesday, June 29, 2022

Latest Posts

ರಾಜ್ಯದಲ್ಲಿ ಶನಿವಾರ ಸಾವಿರದ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ಹೊಸ ದಿಗಂತ ವರದಿ, ಆನ್ ಲೈನ್ ಡೆಸ್ಕ್:

ರಾಜ್ಯದಲ್ಲಿ ಶನಿವಾರ ಮತ್ತೆ ಕೊರೋನಾ ಪ್ರಕರಣ ಸಾವಿರದ ಅಂಕೆ ದಾಟಿದೆ.
ಒಂದೇ ದಿನ 1522 ಮಂದಿಗೆ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, 12 ಮಂದಿ ಬಲಿಯಾಗಿದ್ದಾರೆ. 2133 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಗುಣಮುಖರಾದವರ ಸಂಖ್ಯೆ 846082 ಆಗಿದೆ.
ಇಲ್ಲಿಯವರೆಗೆ 11,750 ಮಂದಿ ಮೃತಪಟ್ಟಿದ್ದಾರೆ. 24,757 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 882608ಕ್ಕೆ ತಲುಪಿದೆ. 384 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss