Sunday, November 29, 2020

Latest Posts

ಕೊರೋನಾ ನಿಯಂತ್ರಣಕ್ಕೆ ಟರ್ಕಿಯಲ್ಲಿ 2ನೇ ವಾರಾಂತ್ಯದ ಕರ್ಫ್ಯೂ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ಸೋಂಕು ಹೆಚ್ಚಾಗುತತಿರುವ ಹಿನ್ನಲೆ ಟರ್ಕಿ ದೇಶದಲ್ಲಿ ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. 16.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಇಸ್ತಾಂಬುಲ್ ನಲ್ಲಿ ಇದೀಗ ಶಾಪಿಂಗ್ ಮಾಲ್ ನಲ್ಲಿ ಸಂಪೂರ್ಣ...

ಕೆನಡಾದಿಂದ ಮತ್ತೆ ಭಾರತಕ್ಕೆ ವಾಪಸ್ ಆಗಲಿದ್ದಾಳೆ ಅನ್ನಪೂರ್ಣ ದೇವಿ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಕೋರೋನಾ ಲಸಿಕೆ ಕುರಿತಂತೆ ಶುಭ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದ ಜನತೆಗೆ ಅದಕ್ಕಿಂತಲೂ ಸಿಹಿ ಸುದ್ದಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕೀ ಬಾತ್ ನಲ್ಲಿ ನೀಡಿದ್ದಾರೆ. ವಾರಣಾಸಿಯಿಂದ ಕಾಣೆಯಾಗಿದ್ದ...

ಬಳ್ಳಾರಿ ಜಿಲ್ಲಾ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರನ್ನು ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಹೊಸ ದಿಗಂತ ವರದಿ ಬಳ್ಳಾರಿ ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರಿಗೆ ಮುತ್ತಿಗೆ ಹಾಕಲು‌ ಮುಂದಾದ ಇಲ್ಲಿನ ಅಖಂಡ ಬಳ್ಳಾರಿ ಜಿಲ್ಲಾ‌ ಹೋರಾಟ ಸಮೀತಿ‌ ಪದಾಧಿಕಾರಿಗಳನ್ನು ಪೊಲೀಸ್ರು...

ರಾಜ್ಯದಲ್ಲೇ ಮಾದರಿ ರಂಗಾಯಣ ನಿರ್ಮಾಣಕ್ಕೆ ಪಣ: ಸಚಿವ ಜಗದೀಶ ಶೆಟ್ಟರ್ ಭರವಸೆ

ಹೊಸ ದಿಗಂತ ವರದಿ, ಧಾರವಾಡ:

ರಂಗಾಯಣ ಬಿ.ವಿ.ಕಾರಂತರ ಕನಸ್ಸಿನ ಕೂಸು. ನಾಡಿನ ವಿವಿಧ ಜನಪದ ಕಲೆಗಳು ಹಾಗೂ ಕಲಾವಿದರ ಉಳಿವಿಗೆ ರಂಗಾಯಣ ಅವಶ್ಯ. ಧಾರವಾಡ ರಂಗಾಯಣ ರಾಜ್ಯದಲ್ಲಿ ಮಾದರಿ ಮಾಡುವುದಾಗಿ ಬೃಹತ್-ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದರು.
ಧಾರವಾಡ ರಂಗಾಯಣ ಆವರಣದಲ್ಲಿ ಭಾನುವಾರ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ನವೀಕರಣಗೊಂಡ ಸಭಾಭವನ ಉದ್ಘಾಟಿಸಿ ಮಾತನಾಡಿದ ಅವರು, ಸಿನೆಮಾ ಹಾಗೂ ಆಧುನಿಕ ನವಮಾಧ್ಯಮಗಳ ಹಾವಳಿಯಲ್ಲಿ ರಂಗ ಕಲೆಗಳು ಮತ್ತು ಕಲಾವಿದರು ಅಳುವಿನ ಅಂಚಿಗೆ ತಲುಪಿವೆ ಎಂದು ಬೇಸರ ವ್ಯಕ್ತಪಡಿಸಿದರು.
ನಾಡಿನ ಜನಪದ ಕಲೆಗಳ ಉಳುವಿಗೆ ರಾಜ್ಯ ಬಿಜೆಪಿ ಸರ್ಕಾರ ಬದ್ಧವಾಗಿದೆ. ನಿರ್ದೇಶಕ ರಮೇಶ ಪರವೀನಾಯ್ಕರ ನೇತೃತ್ವದಲ್ಲಿ ರಂಗಾಯಣಕ್ಕೆ ಹೊಸ ಆಯಾಮ ಪಡೆಯುತ್ತಿದೆ. ಸದ್ಯ ಸಾಂಸ್ಕೃತಿಕ ಸಮುಚ್ಛಯ ಸಭಾಭವನ ನವೀಕೃತದ ಹಿನ್ನಲೆ ಕಲಾವಿದರಿಗೆ ಹಾಗೂ ಕಲಾಸಕ್ತರಿಗೆ ಅನುಕೂಲವಾಗಿದೆ ಎಂದರು.
ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ ಮಾತನಾಡಿ, ರಂಗಾಯಣದ ಹೊಸ ರೇಪರ್ಟರಿ ಕಲಾವಿದರಿಂದ ವಿನೂತನ ಕಾರ್ಯಕ್ರಮ ಆಯೋಜಿಸುತ್ತಿದೆ. ಬರುವ ದಿನಗಳಲ್ಲಿ ರಂಗ ತರಬೇತಿ ಶಿಬಿರ, ನಾಟಕ ಪ್ರದರ್ಶನ, ಮಕ್ಕಳ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ ಎಂದು ಹೇಳಿದರು.
ಇದೇ ವೇಳೆ ತಮಗೆ ಧಾರವಾಡ ರಂಗಾಯಣ ನಿರ್ದೇಶಕರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಬಿಜೆಪಿ ನಾಯಕರಿಗೆ ಕೃತಜ್ಞೆತೆ ಸಲ್ಲಿಸಿದರಲ್ಲದೇ, ಸಾಂಸ್ಕೃತಿಕ ಸಮುಚ್ಛಯ ಸಭಾಭವನ ನವೀಕರಣಕ್ಕಾಗಿ ಅನುದಾನ ನೀಡಿದ ರಾಜ್ಯ ಬಿಜೆಪಿ ಸರ್ಕಾರಕ್ಕೂ ಧನ್ಯವಾದ ಸಲ್ಲಿಸಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ರಂಗಾಯಣದ ಆಡಳಿತಾಧಿಕಾರಿ ಡಾ.ಗೋಪಾಲಕೃಷ್ಣ ಇದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಕೊರೋನಾ ನಿಯಂತ್ರಣಕ್ಕೆ ಟರ್ಕಿಯಲ್ಲಿ 2ನೇ ವಾರಾಂತ್ಯದ ಕರ್ಫ್ಯೂ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ಸೋಂಕು ಹೆಚ್ಚಾಗುತತಿರುವ ಹಿನ್ನಲೆ ಟರ್ಕಿ ದೇಶದಲ್ಲಿ ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. 16.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಇಸ್ತಾಂಬುಲ್ ನಲ್ಲಿ ಇದೀಗ ಶಾಪಿಂಗ್ ಮಾಲ್ ನಲ್ಲಿ ಸಂಪೂರ್ಣ...

ಕೆನಡಾದಿಂದ ಮತ್ತೆ ಭಾರತಕ್ಕೆ ವಾಪಸ್ ಆಗಲಿದ್ದಾಳೆ ಅನ್ನಪೂರ್ಣ ದೇವಿ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಕೋರೋನಾ ಲಸಿಕೆ ಕುರಿತಂತೆ ಶುಭ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದ ಜನತೆಗೆ ಅದಕ್ಕಿಂತಲೂ ಸಿಹಿ ಸುದ್ದಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕೀ ಬಾತ್ ನಲ್ಲಿ ನೀಡಿದ್ದಾರೆ. ವಾರಣಾಸಿಯಿಂದ ಕಾಣೆಯಾಗಿದ್ದ...

ಬಳ್ಳಾರಿ ಜಿಲ್ಲಾ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರನ್ನು ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಹೊಸ ದಿಗಂತ ವರದಿ ಬಳ್ಳಾರಿ ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರಿಗೆ ಮುತ್ತಿಗೆ ಹಾಕಲು‌ ಮುಂದಾದ ಇಲ್ಲಿನ ಅಖಂಡ ಬಳ್ಳಾರಿ ಜಿಲ್ಲಾ‌ ಹೋರಾಟ ಸಮೀತಿ‌ ಪದಾಧಿಕಾರಿಗಳನ್ನು ಪೊಲೀಸ್ರು...

ಪ್ರಚಾರ ಸಂದರ್ಭ ಹಿರಿಯರು, ಮಕ್ಕಳನ್ನು ಸ್ಪರ್ಶಿಸುವಂತಿಲ್ಲ: ಕಾಸರಗೋಡು ಡೀಸಿ ಸೂಚನೆ

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಕಾಸರಗೋಡು ಸ್ಥಳಿಯಾಡಳಿತ ಚುನಾವಣಾ ಕಣ ರಂಗೇರುತ್ತಿರುವಂತೆಯೇ ಅಭ್ಯರ್ಥಿ ಗಳಿಗೆ, ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸುವವರಿಗೆ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದೆ. ಕೊರೋನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ...

Don't Miss

ಕೊರೋನಾ ನಿಯಂತ್ರಣಕ್ಕೆ ಟರ್ಕಿಯಲ್ಲಿ 2ನೇ ವಾರಾಂತ್ಯದ ಕರ್ಫ್ಯೂ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ಸೋಂಕು ಹೆಚ್ಚಾಗುತತಿರುವ ಹಿನ್ನಲೆ ಟರ್ಕಿ ದೇಶದಲ್ಲಿ ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. 16.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಇಸ್ತಾಂಬುಲ್ ನಲ್ಲಿ ಇದೀಗ ಶಾಪಿಂಗ್ ಮಾಲ್ ನಲ್ಲಿ ಸಂಪೂರ್ಣ...

ಕೆನಡಾದಿಂದ ಮತ್ತೆ ಭಾರತಕ್ಕೆ ವಾಪಸ್ ಆಗಲಿದ್ದಾಳೆ ಅನ್ನಪೂರ್ಣ ದೇವಿ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಕೋರೋನಾ ಲಸಿಕೆ ಕುರಿತಂತೆ ಶುಭ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದ ಜನತೆಗೆ ಅದಕ್ಕಿಂತಲೂ ಸಿಹಿ ಸುದ್ದಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕೀ ಬಾತ್ ನಲ್ಲಿ ನೀಡಿದ್ದಾರೆ. ವಾರಣಾಸಿಯಿಂದ ಕಾಣೆಯಾಗಿದ್ದ...

ಬಳ್ಳಾರಿ ಜಿಲ್ಲಾ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರನ್ನು ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಹೊಸ ದಿಗಂತ ವರದಿ ಬಳ್ಳಾರಿ ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರಿಗೆ ಮುತ್ತಿಗೆ ಹಾಕಲು‌ ಮುಂದಾದ ಇಲ್ಲಿನ ಅಖಂಡ ಬಳ್ಳಾರಿ ಜಿಲ್ಲಾ‌ ಹೋರಾಟ ಸಮೀತಿ‌ ಪದಾಧಿಕಾರಿಗಳನ್ನು ಪೊಲೀಸ್ರು...
error: Content is protected !!