Tuesday, June 28, 2022

Latest Posts

ರಾಜ್ಯವನ್ನು ಸಾಲವೆಂಬ ಹೊನ್ನಶೂಲಕ್ಕೇರಿಸುತ್ತಿರುವುದೇ ಮೋದಿ ಸರ್ಕಾರದ ಸಾಧನೆ: ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿ

ಬೆಂಗಳೂರು: ರಾಜ್ಯಗಳಿಗೆ ನ್ಯಾಯಯುತವಾಗಿ ಸಲ್ಲಬೇಕಾದ ತೆರಿಗೆ ಪಾಲು ಕೊಡದೆ, ಸಾಲವೆಂಬ ಹೊನ್ನಶೂಲಕ್ಕೇರಿಸುತ್ತಿರುವುದೇ ‘ಮೋದಿ’ ಸರ್ಕಾರದ ಸಾಧನೆ ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು  ರಾಜ್ಯಗಳಿಗೆ ನ್ಯಾಯಯುತವಾಗಿ ಸಲ್ಲಬೇಕಾದ ತೆರಿಗೆ ಪಾಲು ಕೊಡದೆ, ಸಾಲವೆಂಬ ಹೊನ್ನಶೂಲಕ್ಕೇರಿಸುತ್ತಿರುವುದೇ ‘ಮೋದಿ’ ಸರ್ಕಾರದ ಸಾಧನೆ!
ನೀವು ಹೇಳಿದ ಅಪ್ರತಿಮ ಹಾಗೂ ಅಸಂಖ್ಯಾತ ಸುಳ್ಳು ಘೋಷಣೆಗಳ ಪಟ್ಟಿಯಲ್ಲಿ ‘ಒಂದೇ ದೇಶ..ಒಂದೇ ತೆರಿಗೆ’ ಘೋಷಣೆಗೆ ಯಾವ ಸ್ಥಾನ ಮೋದಿಯವರೆ ಎಂದು ಪ್ರಶ್ನಿಸಿದ್ದಾರೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss