ರಾಮನಗರ: ಹೊಸ ದಿಗಂತ ಪತ್ರಿಕೆಯ ರಾಮನಗರ ಜಿಲ್ಲಾ ವರದಿಗಾರರಾದ ಬೆಂಕಿ ಮಹದೇವರವರು ಸುಪುತ್ರಿ ಎಂ.ಪ್ರತೀಕ್ಷರವರು ಇಂದು ಬಂದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಶೇ.೯೨% ಪಡೆದು ಎ+ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕನ್ನಡದಲ್ಲಿ ೧೧೭, ಆಂಗ್ಲ ಭಾಷೆ ೯೬, ಹಿಂದಿ ೯೯, ಗಣಿತ ೮೮, ವಿಜ್ಞಾನ ೮೩, ಸಮಾಜ ವಿಜ್ಞಾನದಲ್ಲಿ ೯೧ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.
ಬಂಧು-ಬಳಗದವರು, ತಂದೆ-ತಾಯಿ ಹಾಗೂ ಸಹೋದರ ಈ ಫಲಿತಾಂಶದಿ೦ದ ಹರ್ಷಚಿತ್ತರಾಗಿದ್ದಾರೆ.