Wednesday, July 6, 2022

Latest Posts

ರಾಮಾಯಣ ಟೆಲಿ ಸೀರಿಯಲ್: 16 ರ ಸಂಚಿಕೆ ದೇಶದಲ್ಲಿ ವೀಕ್ಷಿಸಿದ್ದಾರೆ 7.7 ಕೋಟಿ ಜನ!

ರಮಾನಂದ ಸಾಗರ್ ಅವರ ರಾಮಾಯಣ ಟೆಲಿ ಸೀರಿಯಲ್ ಮರು ಪ್ರಸಾರವಾದಂದಿನಿಂದ ದೇಶದಲ್ಲಿ ಕೋಟ್ಯಂತರ ಜನರಿಂದ ಮೆಚ್ಚುಗೆ ಗಳಿಸುತ್ತಿರುವುದು ಹೊಸ ವಿಷಯವೇನಲ್ಲ. ಇದೀಗ ದೂರದರ್ಶನವು ಹೇಳುವಂಎ ಏಪ್ರಿಲ್ 16ರ ಸಂಚಿಕೆಯನ್ನು ದೇಶದಲ್ಲಿ 7.7 ಕೋಟಿ ಜನರು ವೀಕ್ಷಿಸಿದ್ದಾರೆ. ಇದೊಂದು ದಾಖಲೆಯೇ ಸರಿ.
ಆ ಜಗತ್ತಿನಾದ್ಯಂತ ಏಕದಿನದಲ್ಲಿ ಅತ್ಯಂತ ವೀಕ್ಷಕರನ್ನು ಪಡೆದ ಟಿವಿ ಧಾರಾವಾಹಿಯಾಗಿ ರಾಮಾಯಣ ಹೆಸರು ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss