Tuesday, June 28, 2022

Latest Posts

ರಾಷ್ಟ್ರ ಜಾಗೃತಿಯ ದೈನಿಕ ‘ಹೊಸದಿಗಂತ’ದ ನೂತನ ಕಚೇರಿಯ ಶುಭಾರಂಭ

ಮಂಗಳೂರು: ಜ್ಞಾನಭಾರತಿ ಪ್ರಕಾಶನದ ರಾಷ್ಟ್ರ ಜಾಗೃತಿಯ ದೈನಿಕ ‘ಹೊಸದಿಗಂತ’ದ ನೂತನ ಕಚೇರಿಯು ಮಂಗಳೂರು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಮಿಕಾಸ ಮೊದಲ ಮಹಡಿಯಲ್ಲಿ ಗುರುವಾರ ಶುಭಾರಂಭಗೊಂಡಿತು.

ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್ ಅವರು ನೂತನ ಕಚೇರಿ ಉದ್ಘಾಟಿಸಿದರು. ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವದಿಸಿದರು. ಜ್ಞಾನಭಾರತಿ ಪ್ರಕಾಶನದ ಅಧ್ಯಕ್ಷ ಕಜಂಪಾಡಿ ಸುಬ್ರಹ್ಮಣ್ಯ ಭಟ್, ನಿರ್ದೇಶಕ ನಿರ್ಮಲ್ ಕುಮಾರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಸಹ ಸರಕಾರ್ಯವಾಹ ಸಿ.ಆರ್. ಮುಕುಂದಜೀ, ಕೆನರಾ ಬ್ಯಾಂಕ್ ಚೀಫ್ ಮ್ಯಾನೇಜರ್ ವೆಂಕಟಕೃಷ್ಣ ಸೇರಿದಂತೆ ಹೊಸದಿಗಂತದ ಹಿತೈಷಿಗಳು, ಆರ್.ಎಸ್.ಎಸ್. ಪ್ರಮುಖರು ಮತ್ತು ಗಣ್ಯರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss