Monday, July 4, 2022

Latest Posts

ರೂಟ್ ದ್ವಿಶತಕ: ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್​ 555/8

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟೀಮ್​ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ 2ನೇ ಪಂದ್ಯದಲ್ಲೂ ಇಂಗ್ಲೆಂಡ್​ ಬಳಗ ಮೇಲುಗೈ ಸಾಧಿಸಿದ್ದು, 3 ವಿಕೆಟ್​ ನಷ್ಟಕ್ಕೆ 263 ರನ್​ಗಳೊಂದಿಗೆ 2ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್​ ದಿನದಾಟದ ಅಂತ್ಯಕ್ಕೆ 555 ರನ್​ಗಳಿಗೆ 8 ವಿಕೆಟ್​ ಕಳೆದುಕೊಂಡಿತು.
ಟೀಮ್​ ಇಂಡಿಯಾ ಬೌಲಿಂಗ್​ ಮೇಲೆ ಸವಾರಿ ಮಾಡಿದ ಇಂಗ್ಲೆಂಡ್​​ ತಂಡದ ನಾಯಕ ಜೋ ರೂಟ್​, ಆಲ್​ರೌಂಡರ್​ ಬೆನ್​ ಸ್ಟೋಕ್ಸ್​​ 4ನೇ ವಿಕೆಟ್​​ಗೆ 124 ರನ್​ಗಳ ಜೊತೆಯಾಟವಾಡಿದರು.
ಸ್ಟೋಕ್ಸ್​​ 82 ರನ್​ಗಳಿಸಿ ಔಟಾದರೆ , ದ್ವಿಶತಕ ಸಿಡಿಸಿದ ರೂಟ್​​ 218 ರನ್​ಗಳಿಸಿದರು. 28 ರನ್​ಗಳೊಂದಿಗೆ ಡಾಮ್ ಬೆಸ್ ಹಾಗೂ 6 ರನ್​ಗಳೊಂದಿಗೆ ಜ್ಯಾಕ್ ಲೀಚ್ ನಾಳೆಗೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss