Sunday, June 26, 2022

Latest Posts

ಲಂಚದ ಹಣದ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಭೂಮಾಪನಾಧಿಕಾರಿ

ಹೊಸ ದಿಗಂತ ವರದಿ, ಯಾದಗಿರಿ:

ಭೂಮಾಪನ ಇಲಾಖೆಯ ಅಧಿಕಾರಿ ರಘುರಾಮ ಜಮೀನು ಅಳತೆ ವಿಚಾರಕ್ಕೆ ಸಂಬoಸಿದoತೆ ರೈತ ಮಾನು ಚವ್ಹಾಣ ಅವರಿಂದ 5 ಸಾವಿರ ಲಂಚದ ಹಣದ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕಿವಿದ್ದಿದ್ದಾನೆ.
ನಗರದ ಹೊಸಳ್ಳಿ ಕ್ರಾಸನಲ್ಲಿ ಹೊಟೇಲೊಂದರಲ್ಲಿ ರೈತನಿಂದ 2 ಸಾವಿರ ಹಣ ಪಡೆಯುತ್ತಿದ್ದಾಗ ಸ್ಥಳಕ್ಕೆ ದಾವಿಸಿದ ಎಸಿಬಿ ಎಸ್ಪಿ ಮೇಗಣ್ಣನವರ, ಡಿವೈಎಸ್ಪಿ ಉಮಾಶಂಕರ ಇನ್ಸಪೇಕ್ಟರ್ ಗುರುಪಾದ ಬಿರಾದರ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss