spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಲಂಡನ್‌ಗೆ ಹೊರಟುನಿಂತರೂ ಪಾಪ ಪಿಗ್ಗಿಗೆ ಇವರದ್ದೇ ಚಿಂತೆಯಂತೆ!

- Advertisement -Nitte

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಚಿತ್ರೀಕರಣದಲ್ಲಿ ಭಾಗಿಯಾಗಲು ಲಂಡನ್‌ಗೆ ತೆರಳುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಇಬ್ಬರನ್ನು ಸಖತ್ ಮಿಸ್ ಮಾಡ್ಕೊಳ್ತಾರಂತೆ!
ಹಾಗಂತ ಖುದ್ದು ಅವರೇ, ಇನ್ ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ. ಈ ಚೆಲುವೆಯ ಮನಗೆದ್ದ ಆ ಇಬ್ಬರು ಯಾರು ಅಂತ ಕೇಳ್ತೀರಾ? ಅದು ಆಕೆಯ ಎರಡು ಮುದ್ದಿನ ನಾಯಿಗಳು!
ನಿಖ್ ಜೋನಾಸ್‌ನನ್ನು ಮದುವೆಯಾದ ಬಳಿಕ ಅಮೆರಿಕದಲ್ಲೇ ನೆಲೆಸಿರುವ ಪ್ರಯಾಂಕ, ಕಳೆದ ವರ್ಷ ಎರಡು ಮುದ್ದಾದ ನಾಯಿ ಮರಿಗಳನ್ನು ತಂದಿದ್ದರು. ಅಲ್ಲದೆ ಇವುಗಳ ಜೊತೆಗೆ ಇರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿ ಸಂಭ್ರಮಿಸಿದ್ದರು.
ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿರುವ ಪ್ರಿಯಾಂಕಾಗೆ ಈಗ ಒಂದೆಡೆ ಕರ್ತವ್ಯದ ಕರೆಯಾದರೆ, ಇನ್ನೊಂದೆಡೆ ‘ಪ್ರೀತಿ ವಂಚಿತೆ’ಯಾಗುವ ಚಿಂತೆ…
ಪಾಪ ಪಿಗ್ಗಿ!

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss